ಪ್ಯಾರಲಂಪಿಕ್ ಕ್ರೀಡಾಕೂಟ 100 ಮೀಟರ್ ಓಟದಲ್ಲಿ ನಮ್ಮ ಹಾಸನದ ಶಾಂತಕುಮಾರ್ ಅವರಿಗೆ ಚಿನ್ನದ ಪದಕ

0

‌ಗೋವಾದಲ್ಲಿ ನಡೆದ ರಾಷ್ಟ್ರೀಯ ಯೂತ್  ಕ್ರೀಡಾಕೂಟದಲ್ಲಿ ಭಾಗವಹಿಸಿ 100 ಮೀಟರ್ ಓಟದಲ್ಲಿ ಚಿನ್ನದ ಪದಕ 2022 ಪಡೆದ ಹಾಸನ ಜಿಲ್ಲೆಯ ಅರಕಲಗೂಡಿನ ಶಾಂತ ಕುಮಾರ್ , ಗೋವಾದಲ್ಲಿ ಫೆ. 26 ಮತ್ತು 27ರಂದು ನಡೆದ ಅಂಗವಿಕಲರ 6ನೇ ನ್ಯಾಷನಲ್ ಯೂತ್ ಗೇಮ್ಸ್ ಚಾಂಪಿಯನ್ ಶಿಫ್‌ನ 100 ಮೀ  ಓಟದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು  ತಾಲ್ಲೂಕಿನ ಕುಬ್ಜ ಕ್ರೀಡಾಪಟು  K.R.ಶಾಂತಕುಮಾರ್ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ.

ಹಾಸನ ಜನತೆಯ ಪರವಾಗಿ ಅಭಿನಂದನೆಗಳು

Shanta Kumar of Arakkalagod, Hassan district, who won gold medal 2022 in the 100 meter race, participated in the National Youth Games in Goa. KR Shanthakumar, a dwarf athlete from Arakalagudu Taluk in Hassan district, bagged the gold medal in the 100m race of the 6th National Youth Games of the Disabled on 26th and 27th.

LEAVE A REPLY

Please enter your comment!
Please enter your name here