ಹಾಸನದ ಕಾಮಧೇನು ವೃದ್ಧಾಶ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಹುಟ್ಟುಹಬ್ಬ

0

ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರ ರಾಕಿಂಗ್ ಸ್ಟಾರ್ ಯಶ್ ಹಾಸನ ಅಭಿಮಾನಿಗಳು
ಹಾಸನ ಜಿಲ್ಲಾಧ್ಯಕ್ಷರಾದ ಶ್ರೀಧರ್ ಗೌಡ್ರು ನೇತೃತ್ವದಲ್ಲಿ ಹಾಸನದ ಕಾಮಧೇನು ವೃದ್ಧಾಶ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಹುಟ್ಟುಹಬ್ಬವನ್ನು ಆಶ್ರಮದವರಿಗೆ ಸಹಾಯ ಮಾಡುವ ಮೂಲಕ

ಕೋವಿಡ್ ನಿಯಮನುಸಾರ ಆಶ್ರಮದ ಒಳಗೆ ಹೋಗದೆ ಸರಳವಾಗಿ ಆಚರಿಸಲಾಯಿತು

LEAVE A REPLY

Please enter your comment!
Please enter your name here