ಆಫೀಸ್ ಬಾಯ್ , ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ PU ಆದವರಿಗೆ ಹಾಸನದಲ್ಲಿ

0

ಬೇಕಾಗಿದ್ದಾರೆ !
ಹಾಸನದ DREAMSVILLE Interiors Design Services ಗೆ ಆಫೀಸ್ ಬಾಯ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಲು ಯುವಕರು ಬೇಕಾಗಿದ್ದಾರೆ.

ವಿದ್ಯಾರ್ಹತೆ:
2nd PUC/ Any Degree ಆಕರ್ಷಕ ಸಂಬಳ ಮತ್ತು ಇನ್ಸೆಂಟೀವ್ ಇರುತ್ತದೆ. ಅನುಭವವುಳ್ಳವರಿಗೆ ಹಾಗೂ ಹೊಸಬರಿಗೂ ಅವಕಾಶವಿದೆ. ವಯೋಮಿತಿ: 24-40 ವರ್ಷ

ಸ್ಥಳ: ಶ್ರೀನಿಧಿ ಟವರ್ಸ್ ,  ಜ್ಞಾನಾಕ್ಷಿ ಕಲ್ಯಾಣ ಮಂಟಪದ ಎದುರು, BSNL ಪಕ್ಕ, ಬಿ.ಎಂ.ರಸ್ತೆ, ಹಾಸನ,
7829360644 , 7026509713

LEAVE A REPLY

Please enter your comment!
Please enter your name here