ದುರಸ್ತಿ ಕಾರ್ಯ ಮಾಡಲು ಮನವಿ

0

ಮನವಿ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಪೇಟೆ ಮುಖ್ಯ ರಸ್ತೆಯಲ್ಲಿರುವ ಈ ವಿದ್ಯುತ್ ಸಂಬಂಧಿಸಿದ ಸ್ಥಾವರ ಕಳೆದ 6 ತಿಂಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು , ಅಪ್ಪಿ – ತಪ್ಪಿ ಯಾವುದಾದರೂ ಸಣ್ಣ ಮಕ್ಕಳು ಈ ಫ್ಯೂಜ಼್ ಬಾಕ್ಸ್ ಮುಟ್ಟಿದ್ದೇ ಆದರೆ , ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ !! ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಭದ್ರತಾ ಬಾಗಿಲು ಅಳವಡಿಸಿ , ಮುಂದಾಗುವ ಅಪಾಯ ತಡೆಯ ಬೇಕಾಗಿ ವಿನಂತಿಸುತ್ತೇವೆ  #socialresponsibele #hassannews #holenarasipura @iprajwalrevanna #hdrevanna

LEAVE A REPLY

Please enter your comment!
Please enter your name here