ಹಾಸನ ನಗರದ ಉದ್ಯಮಿಗಳ ಸಹಾಯಸ್ತ : ದಿನ 6

0

6ನೇ ದಿನ ನಮ್ಮ ಕಾರ್ಯ ಮುಂದುವರೆದಿದ್ದು
Covid 19 ಕರ್ಫ್ಯೂ
ಹಿನ್ನೆಲೆಯಲ್ಲಿ ಇವತ್ತು


(14-05-21) ಹಾಸನದಲ್ಲಿ ಹಲವಾರು ಜನರಿದ್ದಾರೆ ಒಂದೊತ್ತು ಊಟಕ್ಕೊಸ್ಕರ ಪರದಾಡುವರು ಕಂಡು ಬಂದಿದ್ದರು ., ಅವರ ಅಳಲು

: ಒಂದೊತ್ತಿನ ಊಟನೇ ನಮಗೆ ಸಿಗದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.

ಇಂದು ಊಟದ ವ್ಯವಸ್ಥೆಯಲ್ಲಿ ವಾಂಗಿಬಾತ್ ಹಾಗೂ WATER BOTTLE ಕೊಟ್ಟಿರುತ್ತೇವೆ


ವಿಶಾಲ್ ಅಗರ್ವಾಲ್ ಸಂತೋಷ್ ಲೇಡಿ ವರ್ಲ್ಡ್
ಮಾಲೀಕರು
ಹಾಗೂ ರಜನೀಶ್ ಅವರು
ಇಂದು 150 ಜನರ ಹಸಿವು ನೀಗಿಸುವ ಕೆಲಸ ಮಾಡಲಾಯಿತು


ಊಟದ ವ್ಯವಸ್ಥೆಯಲ್ಲಿ ಶ್ರೀ ಲೇಟ್ ದೀಪಕ್ ಅಗರ್ವಲ್ ಕುಟುಂಬಸ್ಥರು ಹಾಗೂ ರಾಹುಲ್ ಜಿ

LEAVE A REPLY

Please enter your comment!
Please enter your name here