ಅಗಿಲೆ ಯೋಗೇಶ್ ಅವರಿಂದ ಗೀಸರ್ ವಿತರಣೆ

0

ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ 150 ಹಾಸಿಗೆಗಳ ಕೋವಿಡ್ ಕೇಂದ್ರಕ್ಕೆ & ಕೋರೋನ ವಾರಿಯರ್ಸ್ಗೆ ಸಹಕಾರಿಯಾಗಲಿ ಎಂದು ಜೆಡಿಎಸ್ ಮುಖಂಡರು ಅಗಿಲೆ ಯೋಗೇಶ್ ಹಾಸನ ವಿಧಾನಸಭಾ ಕ್ಷೇತ್ರ ಇವರ ವತಿಯಿಂದ ಗೀಸರ್ ಅನ್ನು ವಿತರಿಸಲಾಯಿತು

LEAVE A REPLY

Please enter your comment!
Please enter your name here