ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

66/11ಕೆ.ವಿ ವಿ.ವಿ ಕೇಂದ್ರ ಕಂದಲಿಯಲ್ಲಿ ಶಕ್ತಿ ಪರಿವರ್ತಕದ ಸಾಮಥ್ರ್ಯವನ್ನು ಹೆಚ್ಚಿಸುವ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿರುವುದರಿಂದ 66/11ಕೆ.ವಿ ಕಂದಲಿ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಗುಡ್ಡೇನಹಳ್ಳಿ, ಕಣತೂರು, ಕಾಮಟಿ, ತಾಳೂರು, ಚಿಕ್ಕಕಣಗಾಲು, ಕದಾಳು, ಕಬ್ಬನಹಳ್ಳಿ, ಹುಣಸಿವಳ್ಳಿ ಹಾಗು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ಜ.12 ರಿಂದ ಜ.18 ವರೆಗೆ 3 ಫೇಸ್ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಅಂದಿನ ಸಮಯದಲ್ಲಿ ಎಲ್ಲಾ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದು, ಟಿ.ಎಲ್ ಮತ್ತು ಎಸ್.ಎಸ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Advertisements

LEAVE A REPLY

Please enter your comment!
Please enter your name here