
ಡಿಕ್ಕಿ ರಭಸಕ್ಕೆ ಆಟೋ ಚಾಲಕ ಸ್ಥಳದಲ್ಲೆ ಸಾವು, ಇಬ್ಬರು ಪ್ರಯಾಣಿಕರಿಗೆ ಗಾಯ
ಆಟೋಗೆ ಡಿಕ್ಕಿ ಹೊಡೆದ ಸಾರಿಗೆ ಬಸ್
55 ವರ್ಷದ ಆಟೋ ಚಾಲಕ ಸಾವು

ಹಾಸನದ ಕೆಐಎಡಿಬಿ ಏರಿಯಾದ ಹಾಸನ- ಮೈಸೂರು ರಸ್ತೆಯಲ್ಲಿ ಘಟನೆ
ಆಟೋ ಸಂಪೂರ್ಣ ನುಜ್ಜು ಗುಜ್ಜು
ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿರೋ ಕೆಎಸ್ ಆರ್ ಟಿಸಿ ಬಸ್

ಬಸ್ ಚಾಲಕನ ಅಜಾಗರೂಕತೆಯೆ ಅಪಘಾತಕ್ಕೆ ಕಾರಣ?

ಸಾರಿಗೆ ಬಸ್ ಆಟೋಗೆ ಡಿಕ್ಕಿ ಹೊಡೆಯೋ ದೃಶ್ಯ ಸಿಸಿಟಿವಿ ಯಲ್ಲಿ ಸೆರೆ
ಭಯಾನಕ ರೀತಿಯಲ್ಲಿ ಡಿಕ್ಕಿ ಹೊಡೆದಿರೋ ಸಾರಿಗೆ ಬಸ್

ಡಿಕ್ಕಿ ರಭಸಕ್ಕೆ ಪಲ್ಟಿ ಹೊಡೆದು ಬಿದ್ದಿರೋ ಆಟೋ ನುಜ್ಜು ಗುಜ್ಜು
