ಇದೇ ಆ. 30 ರಿಂದ ಗೃಹಲಕ್ಷ್ಮಿ ಖಾತೆ ಹಣ ಜಮೆ – ಕೆ.ಎನ.ರಾಜಣ್ಣ ( ಹಾಸನ ಉಸ್ತುವಾರಿ ಸಚಿವರು ) ಇಂದು ಹಾಸನದಲ್ಲಿ

0

ಮೋದಿ ಬಂದ ಮೇಲೆ ಸೈಂಟಿಷ್ಟ್ ಗಳನ್ನೆಲ್ಲ ಅಡ್ಮಿಷನ್ ಮಾಡ್ಕೊಂಡು ಟ್ರೈನಿಂಗ್ ಕೊಟ್ಟು ಚಂದ್ರಯಾನ ಫಿಲಿತಾಂಶ ಪಡೆದಿದ್ದಲ್ಲ , ಇದೆಲ್ಲ ಕಾಂಗ್ರೆಸ್ ಫೀಲ್ಡ್ ಅಲ್ಲೇ ನಿರ್ಧಾರ ಆಗಿದ್ದು ”

ಹಸಿವಿನ ಬಗ್ಗೆ ಅರಿವಿರುವವನು ಅನ್ನ ಭಾಗ್ಯದ ಬಗ್ಗೆ ಕೀಳಾಗಿ ಮಾತನಾಡಲ್ಲ , ಮನೆಯೊಡತಿಗೆ ಸ್ವಾವಲಂಭಿಯಾಗಲು ಇದೇ ಆ. 30 ರಿಂದ ಗೃಹಲಕ್ಷ್ಮಿ ಖಾತೆ ಹಣ ಜಮೆ

LEAVE A REPLY

Please enter your comment!
Please enter your name here