ಹಾಸನ ಜಿಲ್ಲಾಸ್ಪತ್ರೆ , ರೈಲು ನಿಲ್ದಾಣ ಸುತ್ತಮುತ್ತ ಭೇಟಿ ನೀಡಿ ಬಿ.ಪಿ. ಮಂಜೇಗೌಡ (ಬಾಗೂರು ಮಂಜೇಗೌಡ್ರು) (ಕಾಂಗ್ರೆಸ್ ಮುಖಂಡರು) ಇವರ ವತಿಯಿಂದ ಉಚಿತ ಊಟದ ವ್ಯವಸ್ಥೆ

0

Day : 1 ಹಾಸನ ಜನತೆಗೆ ರಾಜಕೀಯ ಪ್ರತಿನಿದಿಗಳಿಂದ ಸಹಾಯದ ಮಹಾಪೂರ , ಎಲ್ಲಾ ಪಕ್ಷದ ಸದಸ್ಯರು ನ ಮುಂದು , ತಾ ಮುಂದು ಎಂದು ಸಹಾಯಕ್ಕೆ ಧಾವಿಸುತ್ತಿರೋದು ಈ ತುರ್ತು ಪರಿಸ್ಥಿತಿಯಲ್ಲಿ

ಹಾಸನ ಜನತೆಗೆ ಸಮಾದಾನಕರ ಸುದ್ದಿ !! ಇಂದು ಸಾಂಕ್ರಾಮಿಕ ಮಹಾ ಮಾರಿಯಿಂದ ತೊಂದರೆಗೊಳಗಾಗಿರುವ ಹಾಸನ ಜಿಲ್ಲಾಸ್ಪತ್ರೆ , ರೈಲು ನಿಲ್ದಾಣ ಸುತ್ತಮುತ್ತ ಭೇಟಿ ನೀಡಿ

ಬಿ.ಪಿ. ಮಂಜೇಗೌಡ (ಬಾಗೂರು ಮಂಜೇಗೌಡ್ರು) (ಕಾಂಗ್ರೆಸ್ ಮುಖಂಡರು) ಇವರ ವತಿಯಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗಿದ್ದು ,

ಈ ಕೆಳಕಂಡ ಫೋನ್ ಸಂಖ್ಯೆ ಗೆ ಕರೆಮಾಡಿ , ಸಹಾಯ ಪಡೆಯ ಬಹುದಾಗಿದೆ  ಎಂದು ಈ ಮೂಲಕ ವಿನಂತಿಸಿದ್ದಾರೆ

Contact=6362064916 Abhishek
9535132135 Sujan
8867820963 rakshith

#hassancongress #bagurmanjegowda  #covidupdateshassan #socialconcernhassan

LEAVE A REPLY

Please enter your comment!
Please enter your name here