Home Hassan Taluks Hassan ಈದ್ ಮಿಲಾದ್ ಹಬ್ಬದ ಸಂಭ್ರಮ , ರಕ್ತದಾನ ಮಾಡುವ ಮೂಲಕ ವಿಶಿಷ್ಠವಾಗಿ ಆಚರಣೆ

ಈದ್ ಮಿಲಾದ್ ಹಬ್ಬದ ಸಂಭ್ರಮ , ರಕ್ತದಾನ ಮಾಡುವ ಮೂಲಕ ವಿಶಿಷ್ಠವಾಗಿ ಆಚರಣೆ

0

ಈದ್ ಮಿಲಾದ್ ಹಬ್ಬದ ಸಂಭ್ರಮ , ರಕ್ತದಾನ ಮಾಡುವ ಮೂಲಕ ವಿಶಿಷ್ಠವಾಗಿ ಆಚರಿಸಿದ PFI ಯುವ ತಂಡ !!
ಈದ್ ಮಿಲಾದ್ ಹಾಗೂ ಕನ್ನಡ ರಾಜ್ಯೋತ್ಸವ ದ ಅಂಗವಾಗಿ ಇಂದು PFI ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನಾ ಸದಸ್ಯರು ಇಂದು ರಕ್ತದಾನ ಶಿಬಿರ ಏರ್ಪಡಿಸಿದ್ದರು ., ಹಾಸನ ನಗರದ ಗೌಸಿಯಾ ಸರ್ಕಲ್ ಚಿಪ್ಪಿನ ಕಟ್ಟೆಯಲ್ಲಿ ಶಾಮಿಯಾನ ಹಾಕಿ ಹತ್ತಾರು ಯುವಕರು ರಕ್ತ ದಾನ ಮಾಡುವ ಮೂಲಕ ಮಾದರಿಯಾದರು

ಉದ್ಘಾಟನೆಯಲ್ಲಿ ಪೆನ್ಷನ್ ಮೊಹಲ್ಲ ಪೊಲೀಸ್ ಠಾಣಾ PSI ಉಪಸ್ಥಿತಿ ವಹಿಸಿದ್ದರು

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: