ನಮ್ಮ ಹಾಸನ ನಗರದ ಚನ್ನಪಟ್ಟಣ ಸ.ಹಿ.ಪ್ರಾ.ಶಾಲಾ ಶಿಕ್ಷಕರು ಕಲ್ಲಹಳ್ಳಿ ಹರೀಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

0

ಹಾಸನ : (ಹಾಸನ್_ನ್ಯೂಸ್) !, ಕಲ್ಲಹಳ್ಳಿ ಹರೀಶ್ , ಪ್ರಸ್ತುತ ಹಾಸನ ನಗರದ ವಿದ್ಯಾನಗರ ನಿವಾಸಿ , ಚನ್ನಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು. ಜಿಲ್ಲಾ ಸಾಹಿತ್ಯ ಪರಿಷತ್, ಗೌರವ ಕಾರ್ಯದರ್ಶಿ, ಹಾಸನ. ಇವರಿಗೆ,

ಜಿಲ್ಲಾಡಳಿತವತಿಯಿಂದ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಇವರಿಗೆ ಇನ್ನಷ್ಟು ಕನ್ನಡಪರ ಕೆಲಸ ಗಳಾಗಲಿ ಎಂದು ಆಶಿಸುತ್ತ ನಿಮ್ಮ ಶುಭ ಹಾರೈಕೆ ಇರಲಿ !!

LEAVE A REPLY

Please enter your comment!
Please enter your name here