ಕಾಣಿಕೆ ಜೊತೆಗೆ ವಿವಿಧ ರೀತಿಯ ನಿವೇದನೆ ಸಲ್ಲಿಸಿ ಚೀಟಿ ಹಾಕಿರುವ ಭಕ್ತರು!!ಚೀಟಿಯಲ್ಲಿ ಏನಿದೆ ???

0

ಎಂದಿನಂತೆ ಕಾಣಿಕೆ ಜೊತೆಗೆ ವಿವಿಧ ರೀತಿಯ ನಿವೇದನೆ ಸಲ್ಲಿಸಿ ಚೀಟಿ ಹಾಕಿರುವ ಭಕ್ತರು

ಕೊರೊನಾ ಹೋಗಲಾಡಿಸು ಎಂದು‌ ಕೇಳಿಕೊಂಡಿರುವ ಭಕ್ತರು

ದೇವಾಲಯದ ಆವರಣದಲ್ಲಿ ನಡೆದ ಎಣಿಕಾ ಕಾರ್ಯ

ಬ್ಯಾಂಕ್, ಮುಜರಾಯಿ ಸಿಬ್ಬಂದಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗಿ

ದೇವಾಲಯದ ಆಡಳಿತಾಧಿಕಾರಿ ಬಿ.ಎ.ಜಗದೀಶ್ ಉಪಸ್ಥಿತಿ

ಎಂದಿನಂತೆ ಕಾಣಿಕೆ ಜೊತೆಗೆ ವಿವಿಧ ರೀತಿಯ ನಿವೇದನೆ ಸಲ್ಲಿಸಿ ಚೀಟಿ ಹಾಕಿರುವ ಭಕ್ತರು

ಕೌಟುಂಬಿಕ ‌ಸಮಸ್ಯೆ, ಸಾಲ ತೀರಿಸು, ಹಣಕಾಸು ಸಮಸ್ಯೆ
ಬಗೆಹರಿಸು ತಾಯೆ ಎಂದು ಪ್ರಾರ್ಥನೆ

ಒಳ್ಳೆ ಕೆಲಸ ಕೊಡಿಸು ಹಾಸನಾಂಬೆ
ಎಂದೂ ಹಲವ ಪ್ರಾರ್ಥನೆ

ಕೊರೊನಾ ಹೋಗಲಾಡಿಸು ಎಂದು‌ ಕೇಳಿಕೊಂಡಿರುವ ಹಲವರು

ಪತ್ನಿ ಮಕ್ಕಳ ಒಂದು‌ ಮಾಡು, ನನ್ನ‌ಗಂಡ ಕುಡಿಯುವುದು ಬಿಡಿಸು ಎಂದು ಪತ್ರದ ಮೂಲಕ ನಿವೇದನೆ

ಹಾಸನಾಂಬೆ ‌ಪಾಸ್ ವಿತರಣೆ ತಾರತಮ್ಯದ ವಿರುದ್ಧ ಕೆಲವರ ಅಸಮಾಧಾನ

ಪತ್ರಿವರ್ಷ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಬರುತ್ತಿದ್ದ ಆದಾಯ

LEAVE A REPLY

Please enter your comment!
Please enter your name here