ಕಾಣೆಯಾಗಿದ್ದಾರೆ

0

ಹಾಸನ ನಗರದ ಹೊರವಲಯ ಬಿ.ಕಾಟೀಹಳ್ಳಿಯಿಂದ ಇಬ್ಬರು ಮಕ್ಕಳು ನಿನ್ನೆ ಸಂಜೆ 6.30PM(12.ಅ.2020) ಸುಮಾರಿಗೆ ಕಾಣೆಯಾಗಿದ್ದಾರೆ ., ಇದು ವರೆಗೂ ಮರಳಿ ಮನೆಗೆ ಬಂದಿರೋದಿಲ್ಲ , ದುಃಖ ತಪ್ತ ಕುಟುಂಬಸ್ಥರು ಮಕ್ಕಳ ಹುಡುಕಾಟ ನಡೆಸುತ್ತಿದ್ದಾರೆ ., ಹಾಸನ ಜನತೆಯ ಸಹಾಯ ಈ ಮೂಲಕ ಕೋರುತ್ತಿದ್ದಾರೆ ., ನೀವು ನೋಡ್ತಾ ಇರೋ ಭಾವ ಚಿತ್ರದಲ್ಲಿರುವ ಬಿಳಿ ಶರ್ಟು ಹಾಕಿರುವ ಹುಡುಗನ ಹೆಸರು ಪ್ರಜ್ವಲ್ S/O ದರ್ಶನ್ (5ವರ್ಷ) ಬಿ.ಕಾಟೀಹಳ್ಳಿ(ಹಾನತಾ.) ಯವನು ಕಾಣೆಯಾದಾಗ ಕಪ್ಪು ಟೀಶರ್ಟ್ ಹಾಕಿತುತ್ತಾನೆ ., ಹಸಿರು ಬಣ್ಣದ ಪ್ಯಾಂಟ್ ತೊಟ್ಟಿರುತ್ತಾನೆ , ಎಣ್ಣೆಗೆಂಪು ಬಣ್ಣ , ಕನ್ನಡ ಮಾತನಾಡುತ್ತಾನೆ ಈತನ ಬಗ್ಗೆ ಸುಳಿವು ಸಿಕ್ಕರೆ 8197274524 ಕರೆಮಾಡಿ / ಬಡಾವಣೆ ಪೊಲೀಸ್ ಠಾಣೆ 08172268967 ಕರೆಮಾಡಿ!!

ಹೆಸರು : ಧನುಷ್ .M. S/o ಮಂಜುನಾಥ (11ವರ್ಷ) ಬಿ.ಕಾಟೀಹಳ್ಳಿ (ಹಾಸನ.ತಾ.) ಸ್ವಂತ ಊರು ತಂಡೆಹಳ್ಳಿ , ಹಾಸನ ಜಿ. ಹುಡುಗ ಎಣ್ಣೆಗೆಂಪು , ಕನ್ನಡ ಮಾತನಾಡಬಲ್ಲವನು ಈತನ ಬಗ್ಗೆ ಸುಳಿವು ಸಿಕ್ಕರೆ 974195834 / 08172268967 ಕರೆಮಾಡಿ ಸಹಾಯ ಮಾಡಿ

LEAVE A REPLY

Please enter your comment!
Please enter your name here