ಕಾವೇರಿ ಕೂಗು – ಈಶ ನರ್ಸರಿಯ ಸಸಿ

0

ಕಾವೇರಿ ಕೂಗು – ಈಶ ನರ್ಸರಿಯ ಸಸಿಗಳನ್ನು ವಿವರ: ದರ: ₹3, ಸಸಿಯ ಗಾತ್ರ: 1 – 2 ಅಡಿ, 100% ಸಾವಯವ ಪದ್ಧತಿಯಿಂದ ಬೆಳೆಸಲಾಗಿದೆ. ಸರಳ ನೋಂದಣಿ ಪ್ರಕ್ರಿಯೆ. ಮರ ಆಧಾರಿತ ಕೃಷಿಯನ್ನು ಪ್ರಾರಂಭಿಸಲು ಬೇಕಾದ ಮಾರ್ಗದರ್ಶನ ಬೇಕಿದ್ದಲ್ಲಿ ನೀಡಲಾಗುವುದು. ಸಮಯ: ಬೆಳಗ್ಗೆ 7 – ಸಂಜೆ 6 [ವಾರದ ಏಳು ದಿನ ತೆರೆದಿರುತ್ತದೆ].

ಹಾಸನ ಈಶ ನರ್ಸರಿ – 5 | ಅರಕಲಗೂಡು ತಾಲೂಕು, ನರ್ಸರಿ ಹೆಸರು: ಶ್ರೀ ವೆಂಕಟೇಶ್ವರ ನರ್ಸರಿ, ನರ್ಸರಿ ವಿಳಾಸ: ಪ್ರಮೀಳಾ ನಾಗರಾಜ್ ಸಮುದಾಯ ಭವನ ಹತ್ತಿರ, ಪಿರಿಯಾಪಟ್ಟಣ – ಹಾಸನ ರಸ್ತೆ (SH-21), ಬರಗೂರು, ದೊಡ್ಡಮಗ್ಗೆ ಗ್ರಾಮ ಪಂಚಾಯತ್, ದೂರವಾಣಿ ಸಂಖ್ಯೆ: 89258 41281 (ಅವಿನಾಶ್.ಎಸ್)

ಲಭ್ಯವಿರುವ ಸಸಿಗಳು: ವಿತರಣೆ ಆರಂಭವಾಗಿದೆ : ಮಹಾಗನಿ, ಶ್ರೀಗಂಧ, ರಕ್ತ ಚಂದನ, ಬೀಟೆ, ತೇಗ, ಶಿವನೆ, ಹಲಸು, ಹೊನ್ನೆ, ಮತ್ತಿ, ಅರಶಿನ ತೇಗ, ಸೀಮೆ ಹುಣಸೆ, ನಿಂಬೆ, ಸೀತಾ ಫಲ, ನೆಲ್ಲಿ

LEAVE A REPLY

Please enter your comment!
Please enter your name here