ಗ್ರಾಮ ಪಂಚಾಯತಿ ಚುನಾವಣಾ ಸಿದ್ಧತಾ ಸಭೆ

0

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಳ್ಳಿ ಮೈಸೂರಿನಲ್ಲಿಂದು ಇದೇ ತಿಂಗಳು 22 ಮತ್ತು27 ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣಾ ಸಿದ್ಧತಾ ಸಭೆಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಹಾಗು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ನವರು ಉದ್ಘಾಟಿಸಿದರು.ಮಾಚಿ ಸಚಿವರು ಎ ಮಂಜು ಜಿಲ್ಲಾ ಅಧ್ಯಕ್ಷ ಸುರೇಶ್, ತಾಲ್ಲೂಕಿನ ಅಧ್ಯಕ್ಷ ಮಂಜುನಾಧ್ ಎಸ್ ಸಿ ಮೋರ್ಚ ಅಧ್ಯಕ್ಷ ನಾರಾಯಣ ಸ್ಥಳೀಯ ಮುಖಂಡರು ಗಳು ಹಾಗು ಕಾರ್ಯಕರ್ತರು ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here