ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿ

0

ಇಂದು ನಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಣ ಇಲಾಖೆ ನೀರ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ. ಹಾಸನ ಜಿಲ್ಲಾ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟ ಪಂದ್ಯಾವಳಿಗೆ ಆಯ್ಕೆ ಕೆಡಿಸ್ ಪ್ಯಾರಡೈಸ್ ಶಾಲೆಯ ಮಹಮ್ಮದ್ ನಿಹಾಲ್ ಮತ್ತು ಸಂತ ಜೋಸೆಫ್ ಶಾಲೆಯ ಅರ್ಫಾಜ್…


ಹಾಗೂ ದ್ವಿತೀಯ ಸ್ಥಾನ ಪಡೆದ. ಶ್ರೀ ವಿದ್ಯಾ ಪೀಠ ಶಾಲೆಯ ನಿಶ್ಚಿತ ಹಾಗೂ ಅಹದ ಅಕಾಡೆಮಿಯ ಮಹಮ್ಮದ್ ಅಮರ್ ಫಾರೂಕ್ ದೃತಿಯ ಸ್ಥಾನ ಪಡೆದರು ಈ ಪಂದ್ಯಾವಳಿಯಲ್ಲಿ ದೀಪುಗಾರರಾಗಿ ಸರ್ಫಾಸ್ ಹಾಗೂ ಟೀಮ್ ಮ್ಯಾನೇಜರ್ ಆಗಿ ಲುಕ್ಮಾನ್ ಉಪಸ್ಥಿತರಿದ್ದರು ವಿದ್ಯಾರ್ಥಿಗಳಿಗೆ ಹೃತ್ಪೂರ್ವಕವಾದ ವಂದನೆಗಳು

LEAVE A REPLY

Please enter your comment!
Please enter your name here