ಬಿ‌ಎಡ್‌. ಆಗಿ ನುರಿತ ಅನುಭವ ಉಳ್ಳಶಿಕ್ಷಕರಿಗೆ ಕೆಲಸ ಖಾಲಿ ಇದೆ 👇#ಉದ್ಯೋಗಮಾಹಿತಿಹಾಸನ #jobupdateshassan

  0

  ಹಾಸನ ನಗರದಲ್ಲಿರುವ ಪ್ರತಿಷ್ಠಿತ ಇಂಟರ್ನ್ಯಾಷನಲ್ ಶಾಲೆಗೆ ಬಿ.ಎಡ್ ಶಿಕ್ಷಣ ಹೊಂದಿದ ನುರಿತ ಅನುಭವಿ ಶಿಕ್ಷಕರು ಬೇಕಾಗಿದ್ದಾರೆ
  ಸಂಬಳ-10000-15000
  ವಿಶೇಷ ಸೂಚನೆ – ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಪರಿಣತಿ ಹೊಂದಿರ ಬೇಕು
  ಸ್ವ-ವಿವರ (resume) ದೊಂದಿಗೆ
  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
  08172-297498

  LEAVE A REPLY

  Please enter your comment!
  Please enter your name here