ಹಾಸನ -ಬಿಕ್ಕೋಡು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ !! ಒರ್ವ ಸ್ಥಳದಲ್ಲೇ ಸಾವು!! ಮತ್ತೋರ್ವ ನ ಸ್ಥಿತಿ ಗಂಭೀರ !!

0

ಇದೀಗ ಬಂದ ಸುದ್ದಿ ! , ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಬಿಕ್ಕೋಡು – ಹಾಸನ ರಸ್ತೆಯ ಕರ್ಜುವಳ್ಳಿ ಗಡಿ ಬಳಿ ಭೀಕರ ರಸ್ತೆ ಅಪಘಾತ , ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ರಸ್ತೆ ಪಕ್ಕದ ಕಂಬಕ್ಕೆ ಗುದ್ದಿದ ಪರಿಣಾಮ , ಸ್ಥಳದಲ್ಲೇ ಸಾವು ., ಇನ್ನೋರ್ವ ಹಿಂಬಂದಿ ಸವಾರನ ಸ್ಥಿತಿ ಗಂಭೀರ !! ಸ್ಥಳೀಯ ರ ಸಹಾಯದಿ ಆಂಬುಲೆನ್ಸ್ ಮೂಲಕ ಆಸ್ಪತ್ರೆ ಗೆ ದಾಖಲು ., ಮೃತ ವ್ಯಕ್ತಿ ಬಿಕ್ಕೋಡಿನವರು ಎಂದು ಗುರ್ತಿಸಲಾಗಿದೆ . ಘಟನೆ : ಏಪ್ರಿಲ್ 03 ಮಧ್ಯಾಹ್ನ 3PM ಸುಮಾರಿಗೆ ನಡೆದಿರುತ್ತದೆ .

LEAVE A REPLY

Please enter your comment!
Please enter your name here