ಹಾಸನ:
• ಕೋವಿಡ್ ಎರಡನೇ ಅಲೆ ಎದುರಿಸಲು ಹಾಸನ ಜಿಲ್ಲಾಡಳಿತದ ಸಿದ್ಧತೆ ಹೇಗಿದೆ ಗೊತ್ತಾ ?? 👇 #covidupdateshassan

0

ಹಾಸನ:
• ಕೋವಿಡ್ ಎರಡನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ 
• ಹಾಸನ ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಈಗಿನ 200 ಹಾಸಿಗೆಯ ವಾರ್ಡ್‌ಗಳು , ICU ಬೆಡ್‍ಗಳು ಕೋವಿಡ್ ಪೀಡಿತರ ಚಿಕಿತ್ಸೆಗೆ ಮೀಸಲು
• ಸೋಂಕಿತರ ಪ್ರಮಾಣ ಹೆಚ್ಚಿದರೆ 400 ಹಾಸಿಗೆ ವಾರ್ಡ್‌, 60 ಹಾಸಿಗೆ ICU ಗೆ ಹೆಚ್ಚಳ
• ‘70 ವೆಂಟಿಲೇಟರ್ ,  ಆಕ್ಸಿಜನ್ ಸಿಲಿಂಡರ್ ಸೇರಿ ಎಲ್ಲ ರೀತಿಯ ಔಷಧ ಲಭ್ಯ
• ಇತರೆ ತಾಲ್ಲೂಕು ಆಸ್ಪತ್ರೆಗಳಲ್ಲಿ 50 ಬೆಡ್‍ಗಳು , ವೆಂಟಿಲೇಟರ್ ಹಾಗೂ ಆಕ್ಸಿಜನ್ ವ್ಯವಸ್ಥೆ
• ಆಯುಷ್ ಕೇಂದ್ರಗಳ ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಪರಿವರ್ತನೆ – ಸತೀಶ್ (ಆರೋಗ್ಯ ಅಧಿಕಾರಿ)

* ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್  ಧರಿಸಿ, ಅಂತರ ಕಾಪಾಡಿಕೊಳ್ಳಿ *  – #teamhassannews

45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಶೀಲ್ಡ್ ಔಷಧಿಗೆ ಆಧಾರ್ ಪ್ರತಿಯೊಂದಿಗೆ ಸರ್ಕಾರಿ ಆಸ್ಪತ್ರೆ ಗಳಲ್ಲಿ ಸಂಪರ್ಕಿಸಿ ತೆಗೆದುಕೊಳ್ಳಬಹುದು

LEAVE A REPLY

Please enter your comment!
Please enter your name here