ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ M-Seal ಬಳಸಿ ಪುಟ್ಟ ಪ್ರತಿಮೆ ತಯಾರಿಸಿದ ಹಾಸನದ H L ನರೇಂದ್ರ

0

ನರೇಂದ್ರ ಮೋದಿ ಅವರ 70 ನೇ ಹುಟ್ಟು ಹಬ್ಬದ ಪ್ರಯುಕ್ತ ಹಾಸನ ನಗರದ ಹೊಸ್ ಲೈನ್ ರಸ್ತೆಯ ನಿವಾಸಿ H L ನರೇಂದ್ರ ಅವರು M-Seal ಉಪಯೋಗಿಸಿ ನರೇಂದ್ರ ಮೋದಿಯವರ ಸುಂದರವಾದ ಪುಟ್ಟ ಪ್ರತಿಮೆಯನ್ನು ಮಾಡಿದ್ದಾರೆ .
ಪ್ರತಿಮೆ – 5 ಕಾಲು ಇಂಚು
ತೂಕ – 250 ಗ್ರಾಂ , ಕಾಪರ್ ಕನ್ನಡಕ
ವೃತ್ತಿ – ಚಿನ್ನ ಬೆಳ್ಳಿ ಕುಶಲಕರ್ಮಿ

LEAVE A REPLY

Please enter your comment!
Please enter your name here