ಬರೋಬ್ಬರಿ ಆರು ಆನೆಗಳು ಸೋಮಶೇಖರ್ ರವರ ತೋಟಕ್ಕೆ ನುಗ್ಗಿ ದಾಂಧಲೆ

0

ಬರೋಬ್ಬರಿ ಆರು ಆನೆಗಳು ಸೋಮಶೇಖರ್ ರವರ ತೋಟಕ್ಕೆ ನುಗ್ಗಿ ದಾಂಧಲೆ. ನಾಲ್ಕುನೂರು ಮರಗಿಡಗಳಲ್ಲಿ ಉಳಿದದ್ದು ಮುನ್ನೂರು ಮಾತ್ರ. ಸ್ಥಳ : ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೊಡ್ಡನಗರ ಗ್ರಾಮದಲ್ಲಿ ನಡೆದಿದೆ. ಕಾಫಿ, ತೆಂಗು, ಅಡಿಕೆ ಬಹುತೇಕ ಈ ಸಾಲಿನ ಆದಾಯ ಮೂಲ ನಾಶಗೊಳಿಸಿದೆ.

ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಬೆಳೆಕಳೆದುಕೊಂಡ ರೈತನ ನೆರವಿಗೆ ಬರಬೇಕಿದೆ.

LEAVE A REPLY

Please enter your comment!
Please enter your name here