ಬರೋಬ್ಬರಿ ಎರಡು ಎಕರೆ ಶುಂಠಿ ಹಾಳುಮಾಡಿದ ಕಿಡಿಗೇಡಿಗಳು

0

ವಯಕ್ತಿಕ ದ್ವೇಶಕ್ಕೆ ಶುಂಠಿ ಹೊಲಕ್ಕೆ ಕಳೆನಾಶಕ ಎಸೆದ ದುಷ್ಕರ್ಮಿಗಳು , ಫಸಲಿಗೆ ಬಂದಿದ್ದ ಶುಂಠಿ‌ನಾಶ , ಲಕ್ಷಾಂತರ ರೂ ನಷ್ಟ , ಕಂಗಾಲಾದ ಇಬ್ಬರು ರೈತ ಸಹೋದರರು

ರೈತ : ಕೆಂಚೇಗೌಡ , ನಿಂಗರಾಜು
ಸ್ಥಳ : ಕದಾಳು , ಆಲೂರು ತಾಲ್ಲೂಕು, ಹಾಸನ ಜಿ.

LEAVE A REPLY

Please enter your comment!
Please enter your name here