ಭೀಮನ ಪಾತ್ರದ ಒಂದೆರಡು ತುಣುಕುಗಳನ್ನು ಅಭಿನಯಿಸಿದ ಶಾಸಕ

0

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು, ಬಾಣವರ ಹೋಬಳಿಯ ಗಂಜಿಗೆರೆಪುರ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಶ್ರೀ ಲಕ್ಷ್ಮಿ ರಂಗನಾಥ ಕೃಪಾಪೋಷಿತ ನಾಟಕ ಮಂಡಳಿ ಇವರ ವತಿಯಿಂದ ಆಯೋಜನೆಗೊಂಡ ಕುರುಕ್ಷೇತ್ರ ಅಥವಾ ಧರ್ಮರಾಯನ ಪಟ್ಟಾಭಿಷೇಕ ಎಂಬ ನಾಟಕ ಕಾರ್ಯಕ್ರಮದಲ್ಲಿ ಅರಸಿಕೆರೆ ಕ್ಷೇತ್ರದ ಶಾಸಕರಾದ ಕೆ ಎಂ ಶಿವಲಿಂಗೇಗೌಡರು ಭಾಗವಹಿಸಿ ಭೀಮನ

ಪಾತ್ರದ ಒಂದೆರಡು ತುಣುಕುಗಳನ್ನು ಅಭಿನಯಿಸಿದರು. ಈ ಸಂದರ್ಭದಲ್ಲಿ ಬಿಳಿ ಚೌಡಯ್ಯನವರು, ಗಿರಿಯಪ್ಪನವರು,ಗಂಜಿಗೆರೆ ಚಂದ್ರಶೇಖರ್ ರವರು Chane ಶಾಣೆಗೆರೆ ಬಾಬಣ್ಣನವರು ಮತ್ತು ಸಹೋದರರು, ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು, ಗ್ರಾಮಸ್ಥರು, ಸ್ಥಳೀಯರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here