ಮಾರನಹಳ್ಳಿ ಪ್ರಕಾಶ್ ಇನ್ನಿಲ್ಲ

0

ಸಕಲೇಶಪುರ : ತಾಲೂಕಿನ ಮಾರನಹಳ್ಳಿ ಯಾವುದೇ ಅಪಘಾತಗಳು ಅನಾಹುತಗಳು ಸಂಭವಿಸಿದರು ಮೊದಲು ಸ್ಥಳಕ್ಕೆ ಆಗಮಿಸಿ ಸ್ಥಳೀಯ ಪೊಲೀಸರಿಗೆ ಸಹಾಯ ಮಾಡುತ್ತಿದ್ದ ಆಪತ್ಬಾಂಧವ ಎಂದೇ ಕರೆಯಲ್ಪಟ್ಟಿದ್ದ ಮಾರನಹಳ್ಳಿ ಪ್ರಕಾಶ್ ಇಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಗಲಿದ ಆಪದ್ಭಾಂದವನಿಗೆ ಆಂಬುಲೆನ್ಸ್ ಸಂಘದ ವತಿಯಿಂದ ಅರ್ಶುತರ್ಪಣ

LEAVE A REPLY

Please enter your comment!
Please enter your name here