ಮೈಸೂರಿನಿಂದ ಹಾಸನದ ಕಡೆಗೆ ಹೊರಟಿದ್ದ ಟಾಟಾ ಪಂಚ್ ಕಾರ್ ; ಆಯಾ ತಪ್ಪಿ ಗದ್ದೆಗೆ ಉರುಳಿದೆ

0

ಹಾಸನ : ಮೈಸೂರಿನಿಂದ ಹಾಸನದ ಕಡೆಗೆ ಹೊರಟಿದ್ದ ಟಾಟಾ ಪಂಚ್ ಕಾರ್ ಹೋಳೆನರಸೀಪುರ ತಾಲೂಕು ಹಳೆಕೋಟೆ ಸಮೀಪ ಅಳೂರು ಮಾರಮ್ಮ ದೇವಸ್ಥಾನದ ಹತ್ತಿರ ( ಚಿಕ್ಕೇರಿಹಳ್ಳ ), ಆಯಾ ತಪ್ಪಿ ಗದ್ದೆಗೆ ಉರುಳಿದೆ ಕಾರಿನಲ್ಲಿ ಐದು ಜನರಿದ್ದು , 5* ರೇಟಿಂಗ್ ಉಳ್ಳ ಈ ಟಾಟಾ ಕಾರಿನಲ್ಲಿದ್ದ ಯಾವುದೇ ಪ್ರಯಾಣಿಕರಿಗು ಪ್ರಾಣಪಾಯವಿಲ್ಲ ಎಂದು ಸ್ಥಳೀಯರು ತಿಳಿಸಿರುತ್ತಾರೆ.

ಘಟನೆ : ದಿನಾಂಕ 28 ಆಗಸ್ಟ್ ಸೋಮವಾರ ಬೆಳಿಗ್ಗೆ 7AM ನಡೆದಿದೆ

LEAVE A REPLY

Please enter your comment!
Please enter your name here