ವಿಶ್ವ ಮಟ್ಟದಲ್ಲಿ ಭಾರತವನ್ನು ಗುರುತಿಸುವಂತೆ ಮಾಡೋಣ – A ಮಂಜು

0

‘ವಿಶ್ವಮಟ್ಟದಲ್ಲಿ ಭಾರತವನ್ನು ಗುರುತಿಸುವಂಥ ಕೆಲಸ ಮಾಡುವ ಜತೆಗೆ ದೇಶಕ್ಕೆ ಬಲಿಷ್ಠ ನಾಯಕತ್ವ ನೀಡಿರುವ ಹೆಮ್ಮೆ ಪ್ರಧಾನಿ ನರೇಂದ್ರ ಮೋದಿಯವರಾದ್ದಾಗಿದೆ ” – ಎ.ಮಂಜು (ಮಾಜಿ ಸಚಿವರು)

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಗುರುವಾರ ಅರಕಲಗೂಡಿನ ಗ್ರಾಮದೇವತೆ ದೊಡ್ಡಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ , ನಂತರ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಆಚರಿಸಿದರು

ಪಕ್ಷದ ಮುಖಂಡರಾದ ಹಿರಣ್ಣಯ್ಯ, ಮುತ್ತಿಗೆ ರಮೇಶ್, ಗಣೇಶ್, ಎಂ.ರಘು, ಜಬೀಉಲ್ಲಾ, ವಿಶ್ವನಾಥ್, ಕೇಶವೇಗೌಡ, ನಿಖಿಲ್, ಶಶಿಕುಮಾರ್, ಎಚ್.ಎಸ್.ಮಂಜುನಾಥ್, ಬೇಲೂರೇಗೌಡ, ಖಂಡೇಶ್ವರ್ ಇದ್ದರು

LEAVE A REPLY

Please enter your comment!
Please enter your name here