ಹಳೇಬೀಡಿನ ದ್ವಾರ ಸಮುದ್ರದ ಕೆರೆ ಏರಿ ಕುಸಿದಿರುವುದರಿಂದ ಸ್ಥಳಕ್ಕೆ ಶಾಸಕರ ಭೇಟಿ

0

ಶಾಸಕರಾದ ಶ್ರೀ ಕೆ ಎಸ್ ಲಿಂಗೇಶ್ ರವರು ಮತ್ತು ಪುಷ್ಪಗಿರಿ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ಹಳೇಬೀಡಿನ ದ್ವಾರ ಸಮುದ್ರದ ಕೆರೆ ಏರಿ ಕುಸಿದಿರುವುದರಿಂದ ಸ್ಥಳಕ್ಕೆ ಆಗಮಿಸಿದ ಶಾಸಕರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ತ್ವರಿತವಾಗಿ ಕಾಮಗಾರಿಯನ್ನು ನಡೆಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಸತೀಶ್, ಸಂತೋಷ್ ರೈತ ಮುಖಂಡರಾದ ಶಿವಪ್ಪ, ಸ್ಥಳೀಯ ಮುಖಂಡರು, ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here