ಹಳ್ಳಿ ಮಕ್ಳು ಇಂಗ್ಲೀಷ್ ಮಾಧ್ಯಮ ಯಾಕ್ ಓದ್ಬಾರ್ದು ?? ಓದ್ಬೇಕು … – ರೇವಣ್ಣ

0

ಬಹುತೇಕ ಶಿಕ್ಷಕರಿಗೆ ಸರ್ಕಾರಿ ಸಂಬಳ ಬಿಟ್ಟರೆ ಯಾವುದೇ ಆದಾಯ ಮೂಲ ಇರೋದಿಲ್ಲ, ಶಾಲಾ/ಕಾಲೇಜುಗಳಿಗೆ ಲಕ್ಷಗಟ್ಟಲೆ ಕಟ್ಟಿ ಸೇರಬೇಕಾಗುತ್ತದೆ.

ಸರ್ಕಾರಿ ಶಾಲೆ/ಕಾಲೇಜಿಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಸರ್ಕಾರಿ ಶಿಕ್ಷಕರಿಗೆ ಅನುದಾನ ಹೆಚ್ಚಿಸಲು ಹೊಳೆನರಸೀಪುರದಲ್ಲಿ ನಡೆದ 77ನೇ ಸ್ವಾತಂತ್ರ್ಯೋತ್ಸವ ಉದ್ದೇಶಿಸಿ ಬಾಷಣ ಮಾಡುತ್ತ ಸರ್ಕಾರಕ್ಕೆ ಒತ್ತಾಯಿಸಿದ ಶಾಸಕ ಹೆಚ್.ಡಿ ರೇವಣ್ಣ

LEAVE A REPLY

Please enter your comment!
Please enter your name here