ಅರಕಲಗೂಡು ತಾಲೂಕಿನ 36 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿದೆ.

0

ಅರಕಲಗೂಡು ತಾಲೂಕಿನ 36 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿದೆ.
1. ಸಂತೆಮರೂರು – ಕೆಟಗರಿ ಎ (ಅಧ್ಯಕ್ಷ)/ಸಾಮಾನ್ಯ (ಮಹಿಳೆ)
2. ಕಟ್ಟೇಪುರ – ಕೆಟಗರಿ ಎ /ಸಾಮಾನ್ಯ (ಮಹಿಳೆ)
3. ಆಲದಹಳ್ಳಿ – ಕೆಟಗರಿ ಎ/ಪ.ಜಾ.
4. ಹನ್ಯಾಳು – ಕೆಟಗರಿ ಎ/ಪ.ಜಾ (ಮಹಿಳೆ)
5. ಕೊರಟಿಕೆರೆ – ಕೆಟಗರಿ ಎ/ಪ.ಜಾ. (ಮಹಿಳೆ)
6. ದೊಡ್ಡಮಗ್ಗೆ – ಕೆಟಗರಿ ಎ (ಮಹಿಳೆ)/ಸಾಮಾನ್ಯ(ಮಹಿಳೆ)
7. ಕೊಣನೂರು – ಕೆಟಗರಿ ಎ (ಮಹಿಳೆ)/ಸಾಮಾನ್ಯ(ಮಹಿಳೆ)
8. ಹಂಡ್ರಂಗಿ – ಸಾಮಾನ್ಯ (ಮಹಿಳೆ)/ಸಾಮಾನ್ಯ
9. ಕಾಳೇನಹಳ್ಳಿ – ಕೆಟಗರಿ ಎ (ಮಹಿಳೆ)/ಕೆಟಗರಿ ಬಿ(ಮಹಿಳೆ)
10. ಕಡವಿನಹೊಸಹಳ್ಳಿ- ಕೆಟಗರಿ ಎ (ಮಹಿಳೆ)/ಪ.ಜಾ
11. ಬನ್ನೂರು – ಕೆಟಗರಿ ಬಿ/ಕೆಟಗರಿ ಎ (ಮಹಿಳೆ)
12. ಗಂಜಲಗೋಡು – ಕೆಟಗರಿ ಬಿ (ಮಹಿಳೆ)/ಕೆಟಗರಿ-ಎ
13. ಬೈಚನಹಳ್ಳಿ – ಸಾಮಾನ್ಯ/ಕೆಟಗರಿ ಎ (ಮಹಿಳೆ)
14. ಕತ್ತಿಮಲ್ಲೇನಹಳ್ಳಿ – ಸಾಮಾನ್ಯ/ಸಾಮಾನ್ಯ (ಮಹಿಳೆ)
15. ಮಲ್ಲಿಪಟ್ಟಣ – ಸಾಮಾನ್ಯ/ಕೆಟಗರಿ ಎ
16. ಅಗ್ರಹಾರ – ಸಾಮಾನ್ಯ/ಸಾಮಾನ್ಯ (ಮಹಿಳೆ)
17. ಬಸವಾಪಟ್ಟಣ – ಸಾಮಾನ್ಯ/ಕೆಟಗರಿ ಎ (ಮಹಿಳೆ)
18. ಕೇರಳಾಪುರ – ಸಾಮಾನ್ಯ/ಸಾಮಾನ್ಯ (ಮಹಿಳೆ)
19. ಲಕ್ಕೂರು – ಸಾಮಾನ್ಯ/ಕೆಟಗರಿ ಎ (ಮಹಿಳೆ)
20. ಮೋಕಳಿ – ಸಾಮಾನ್ಯ/ಪ.ಜಾ
21. ಹೆಗ್ಗಡಿಹಳ್ಳಿ – ಸಾಮಾನ್ಯ/ಪ.ಜಾ. (ಮಹಿಳೆ)
22. ವಡ್ಡರಹಳ್ಳಿ – ಸಾಮಾನ್ಯ (ಮಹಿಳೆ)/ಸಾಮಾನ್ಯ
23. ಹೊನ್ನವಳ್ಳಿ – ಸಾಮಾನ್ಯ(ಮಹಿಳೆ)/ಕೆಟಗರಿ ಎ
24. ವಿಜಾಪುರ ಅರಣ್ಯ – ಸಾಮಾನ್ಯ(ಮಹಿಳೆ)/ಸಾಮಾನ್ಯ
25. ದೊಡ್ಡಬೆಮ್ಮತ್ತಿ – ಸಾಮಾನ್ಯ(ಮಹಿಳೆ)/ಸಾಮಾನ್ಯ
26. ಹುಲಿಕಲ್ – ಸಾಮಾನ್ಯ (ಮಹಿಳೆ)/ಸಾಮಾನ್ಯ
27. ಯಲಗತ್ತವಳ್ಳಿ – ಸಾಮಾನ್ಯ (ಮಹಿಳೆ)/ಸಾಮಾನ್ಯ
28. ಚಿಕ್ಕಹಳ್ಳಿ – ಸಾಮಾನ್ಯ (ಮಹಿಳೆ)/ಕೆಟಗರಿ ಎ
29. ಸರಗೂರು – ಸಾಮಾನ್ಯ (ಮಹಿಳೆ)/ಕೆಟಗರಿ ಬಿ
30. ರಾಮನಾಥಪುರ – ಸಾಮಾನ್ಯ (ಮಹಿಳೆ)/ಸಾಮಾನ್ಯ(ಮಹಿಳೆ)
31. ಹೊಳಲಗೋಡು – ಪ.ಜಾ/ಸಾಮಾನ್ಯ (ಮಹಿಳೆ)
32. ಗಂಗೂರು – ಪ.ಜಾ/ಕೆಟಗರಿ ಎ
33. ತರಿಗಳಲೆ – ಪ.ಜಾ./ಕೆಟಗರಿ ಎ(ಮಹಿಳೆ)
34. ಹೆಬ್ಬಾಲೆ – ಪ.ಜಾ (ಮಹಿಳೆ)/ಸಾಮಾನ್ಯ
35. ಬೆಳವಾಡಿ – ಪ.ಜಾ (ಮಹಿಳೆ)/ಸಾಮಾನ್ಯ (ಮಹಿಳೆ)
36. ರುದ್ರಪಟ್ಟಣ – ಪ.ಜಾ (ಮಹಿಳೆ)/ಸಾಮಾನ್ಯ

LEAVE A REPLY

Please enter your comment!
Please enter your name here