ಇಂದು ಕರ್ನಾಟಕ ರಾಜ್ಯದಲ್ಲಿ ಒಟ್ಟು 29,438 ಹೊಸ ಪ್ರಕರಣಗಳು.
ಬೆಂಗಳೂರು ನಗರ : 17342.
- ಹಾಸನದಲ್ಲಿ ವಿಶೇಷ ಸ್ವಚ್ಚ ಶನಿವಾರ ಶ್ರಮದಾನಹಾಸನದಲ್ಲಿ ವಿಶೇಷ ಸ್ವಚ್ಚ ಶನಿವಾರ ಶ್ರಮದಾನ ನಗರದ ರಿಂಗ್ ರಸ್ತೆಯಲ್ಲಿ ಸ್ವಚ್ಚತೆ ಸ್ವಚ್ಚ ಶನಿವಾರ ಶ್ರಮದಾನದಲ್ಲಿ ಡಿಸಿ ಸತ್ಯಭಾಮ ,ಅಧಿಕಾರಿಗಳು ಭಾಗಿ ಪ್ಲಾಸ್ಟಿಕ್, ಕಸ ಆಯ್ದು ರಸ್ತೆ ಇಕ್ಕೆಲ ಸ್ವಚ್ಚಗೊಳಿಸಿದ ಡಿಸಿ ಸತ್ಯಭಾಮ ಡಿಎಫ್ ಒ ಸೌರಭ್ ಕುಮಾರ್, ನಗರಸಭೆ ಅಧ್ಯಕ್ಷ ಚಂದ್ರೇಗೌಡ, ನಗರಸಭೆ ಆಯುಕ್ತ ನರಸಿಂಹ ಮೂರ್ತಿ ಸೇರಿ ಹಲವು ಅಧಿಕಾರಿಗಳು ಭಾಗಿ ನೂರಾರು ಕಾಲೇಜು ವಿದ್ಯಾರ್ಥಿಗಳು, ನಗರಸಭೆ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು ಭಾಗಿ #cleanhassan#hassannewstoday#svachbharathmission
- ಬಿಡದ ಮಳೆ ಮತ್ತೆ ಈ ಕೆಳಕಂಡ ತಾಲ್ಲೂಕು ಶಾಲೆಗಳಿಗೆ ರಜೆಬಿಡದ ಮಳೆ ಮತ್ತೆ ಈ ಕೆಳಕಂಡ ತಾಲ್ಲೂಕು ಶಾಲೆಗಳಿಗೆ ರಜೆ : ಸಕಲೇಶಪುರ , ಆಲೂರು , ಹಾಸನ , ಬೇಲೂರು , ಹೊಳೆನರಸೀಪುರ ಜಾಗೂ ಅರಕಲಗೂಡು ಶಾಲೆಗಳಿಗೆ ಜು.19ಶುಕ್ರವಾರ ರಜೆ ಈ ರಜೆ ಸರಿ ದೂಗಿಸಲು ಆ. 10 ಶನಿವಾರ ಹೆಚ್ಚುವರಿ ತರಗತಿ ತೆಗೆದುಕೊಳ್ಳಬಹುದಾಗಿದೆ
- ಹಾಸನ ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್ಹಾಸನ : ಇಂದು ಎಸ್ಎಸ್ಎಲ್ ಪರೀಕ್ಷೆ ಫಲಿತಾಂಶ ಪ್ರಕಟ ಹಾಸನ ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್ ಸಕಲೇಶಪುರ ತಾಲ್ಲೂಕಿನ, ಚಿನ್ನಳ್ಳಿ ಗ್ರಾಮದಲ್ಲಿ ಘಟನೆ ಎರಡನೇ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ 38 ವರ್ಷದ ಜ್ಯೋತಿ.ಪಿ.ಆರ್. ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್ನಲ್ಲಿ ಮಗನಿತಿನ್.ಸಿ.ಬಿ. ಜೊತೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ತಾಯಿ ಜ್ಯೋತಿ.ಪಿ.ಆರ್. ಚಿನ್ನಳ್ಳಿ ಗ್ರಾಮದ ಭುವನೇಶ್ ಪತ್ನಿ ಜ್ಯೋತಿ.ಪಿ.ಆರ್. ಇಂದು ಫಲಿತಾಂಶ ಪ್ರಕಟವಾಗಿದ್ದು 250 ಅಂಕ ಪಡೆದು ತೇರ್ಗಡೆ ಹೊಂದಿದ… Read more: ಹಾಸನ ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್
- ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ (ದಿನಾಂಕ : FEB 23 – FEB 29 ವರೆಗೆ)• ಹಾಸನ(10:30,1:30,4:30,7:30)ಸಹ್ಯಾದ್ರಿ : ಉಪಾಧ್ಯಕ್ಷ(ಕನ್ನಡ)4ಆಟಗಳುಪಿಕ್ಚರ್ ಪ್ಯಾಲೆಸ್ : ಧೈರ್ಯಂ ಸರ್ವತ್ರ ಸಾಧನಂ(ಕನ್ನಡ)4ಆಟಗಳುಎಸ್ ಬಿ ಜಿ : ಫಾರ್ ರಿಜಿಸ್ಟ್ರೇಷನ್(ಕನ್ನಡ)4ಆಟಗಳುಶ್ರೀ ಗುರು (Dolby Atmos 7.1) : ಕ್ರ್ಯಾಕ್(ಹಿಂದಿ)4ಆಟಗಳುಪೃಥ್ವಿ : ಮತ್ಸ್ಯಗಂಧ(ಕನ್ನಡ)10:30,1:30 & ಪ್ರೇತ(ಕನ್ನಡ)4:30,7:30 • ಹೊಳೆನರಸೀಪುರ(10:30,1:30,4:30,7:30)ಚೆನ್ನಾಂಬಿಕಾ : ಮಿಸ್ಟರ್ ನಟ್ವರ್ ಲಾಲ್(ಕನ್ನಡ)4ಆಟಗಳುಆದ್ಯಾಸ್ ಜಯಪಾಲ್ : ಧೈರ್ಯಂ ಸರ್ವತ್ರ ಸಾಧನಂ(ಕನ್ನಡ)4ಆಟಗಳು • ಅರಸೀಕೆರೆ(10:00,2:00,6:00,9:00)ರತ್ನ (SONY Laser) : ಫೈಟರ್(ಹಿಂದಿ)4ಆಟಗಳುಸಾಧನಾ : ಧೈರ್ಯಂ ಸರ್ವತ್ರ ಸಾಧನಂ(ಕನ್ನಡ)11:00,2:00 & ಮಿಸ್ಟರ್ ನಟ್ವರ್ ಲಾಲ್(ಕನ್ನಡ)6:00,9:00 • ಚನ್ನರಾಯಪಟ್ಟಣ(10:15,1:15,4:15,7:15)ಧನಲಕ್ಷ್ಮೀ : ಫಾರ್ ರಿಜಿಸ್ಟ್ರೇಷನ್(ಕನ್ನಡ)4ಆಟಗಳುಗಾಯಿತ್ರಿ :… Read more: ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ (ದಿನಾಂಕ : FEB 23 – FEB 29 ವರೆಗೆ)
- ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ (ದಿನಾಂಕ : FEB 02 – FEB 08 ವರೆಗೆ)• ಹಾಸನ(10:30,1:30,4:30,7:30)ಸಹ್ಯಾದ್ರಿ : ಉಪಾಧ್ಯಕ್ಷ(ಕನ್ನಡ)4ಆಟಗಳುಪಿಕ್ಚರ್ ಪ್ಯಾಲೆಸ್ : ಸಪ್ಲೈಯರ್ ಶಂಕರ(ಕನ್ನಡ)4ಆಟಗಳುಎಸ್ ಬಿ ಜಿ : ಕಾಟೇರ(ಕನ್ನಡ)4ಆಟಗಳುಶ್ರೀ ಗುರು (Dolby Atmos 7.1) : ಬ್ಯಾಚುಲರ್ ಪಾರ್ಟಿ(ಕನ್ನಡ)4ಆಟಗಳುಪೃಥ್ವಿ : ಯಥಾಭವ(ಕನ್ನಡ)10:30,1:30 & ಫೈಟರ್(ಹಿಂದಿ)4:30,7:30 • ಹೊಳೆನರಸೀಪುರ(10:30,1:30,4:30,7:30)ಚೆನ್ನಾಂಬಿಕಾ : ಉಪಾಧ್ಯಕ್ಷ(ಕನ್ನಡ)4ಆಟಗಳುಆದ್ಯಾಸ್ ಜಯಪಾಲ್ : ಕಾಟೇರ(ಕನ್ನಡ)4ಆಟಗಳು • ಅರಸೀಕೆರೆ(10:00,2:00,6:00,9:00)ರತ್ನ (SONY Laser) : ಗುಂಟೂರು ಕಾರಂ(ತೆಲುಗು)4ಆಟಗಳುಸಾಧನಾ : ಉಪಾಧ್ಯಕ್ಷ(ಕನ್ನಡ)4ಆಟಗಳು • ಚನ್ನರಾಯಪಟ್ಟಣ(10:15,1:15,4:15,7:15)ಧನಲಕ್ಷ್ಮೀ : *ಯಾವುದೇ ಆಟ ಇರುವುದಿಲ್ಲಗಾಯಿತ್ರಿ : ಉಪಾಧ್ಯಕ್ಷ(ಕನ್ನಡ)4ಆಟಗಳುಶ್ರೀ ಬಾಲಾಜಿ : ಕಾಟೇರ(ಕನ್ನಡ)4ಆಟಗಳು • ಸಕಲೇಶಪುರ(10:30,1:30,4:30,7:30)ತೇಜಸ್ವಿ : ಉಪಾಧ್ಯಕ್ಷ(ಕನ್ನಡ)4ಆಟಗಳುಜೈ ಮಾರುತಿ… Read more: ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ (ದಿನಾಂಕ : FEB 02 – FEB 08 ವರೆಗೆ)
https://m.facebook.com/hassannews/videos/2993251777560846/