ಹಾಸನ ಜಿಲ್ಲೆಯಲ್ಲಿ ಮೇ17 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಗೊರೂರು 16.1 ಮಿ.ಮೀ, ಕಟ್ಟಾಯ 14 ಮಿ.ಮೀ, ಸಾಲಗಾಮೆ 3 ಮಿ.ಮೀ, ಕಸಬಾ 10.6 ಮಿ.ಮೀ ದುದ್ದ 9 ಮಿ.ಮೀ ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 3.2 ಮಿ.ಮೀ, ಹೆತ್ತೂರು 2.4 ಮಿ.ಮೀ, ಹಾನುಬಾಳು 4.6 ಮಿ.ಮೀ, ಹೊಸೂರು 6.6 ಮಿ.ಮೀ, ಮಾರನಹಳ್ಳಿ 5.2 ಮಿ.ಮೀ, ಯಸಳೂರು 13.1 ಮಿ.ಮೀ ಸಕಲೇಶಪುರ 6.8 ಮಿ.ಮೀ, ಮಳೆಯಾಗಿದೆ.
https://youtu.be/Wo3PrFOZrTU
ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 4.4 ಮಿ.ಮೀ, ಉದಯಪುರ 4.3 ಮಿ.ಮೀ ಹಾಗೂ ಬೇಲೂರು ತಾಲ್ಲೂಕಿನ ಬಿಕ್ಕೋಡು 4.6 ಮಿ.ಮೀ, ಬೇಲೂರು 5.8 ಮಿ.ಮೀ, ಅರೇಹಳ್ಳಿ 17 ಮಿ.ಮೀ, ಮಳೆಯಾಗಿದೆ.
ಅರಸೀಕೆರೆ ತಾಲ್ಲೂಕಿನ ಗಂಡಸಿ 3 ಮಿ.ಮೀ, ಕಣಕಟ್ಟೆ 8.8 ಮಿ.ಮೀಕಸಬಾ 3ಮಿ.ಮೀ, ಹಾಗೂ ಆಲೂರು ತಾಲ್ಲೂಕಿನ ಕುಂದೂರು 17.4 ಮಿ.ಮೀ, ಪಾಳ್ಯ 9.8 ಮಿ.ಮೀ ಆಲೂರು 26.2 ಮಿ.ಮೀ ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 1.2 ಮಿ.ಮೀ, ಹಳ್ಳಿಮೈಸೂರು 1.3 ಮಿ.ಮೀ, ಹೊಳೆನರಸೀಪುರ 3.2 ಮಿ.ಮೀ ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ದೊಡ್ಡಬೆಮ್ಮತ್ತಿ 6.2 ಮಿ.ಮೀ, ಮಲ್ಲಿಪಟ್ಟಣ 4 ಮಿ.ಮೀ, ಕಸಬಾ 3ಮಿ.ಮೀ, ಮಳೆಯಾಗಿದೆ.