ಹಾಸನ : ಪ್ರಯಾಣಿಕರ ಬಹುದಿನಗಳ ಬೇಡಿಕೆಯ ಬೆಂಗಳೂರು-ಮಂಗಳೂರು ಹೆದ್ದಾರಿ ಹಾಸನ ಜಿಲ್ಲೆಯ ಸಕಲೇಶಪುರ - ಮಾರನಹಳ್ಳಿ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭವಾಗಿದೆ, ಇದರೊಂದಿಗೆ ಕರ್ನಾಟಕದ ಭಾಗದಲ್ಲಿ ಹೆಚ್ಚು ಹದಗೆಟ್ಟ ರಸ್ತೆಯೆಂದು ಕುಖ್ಯಾತಿ ಯಾಗಿದ್ದ...
ಹಾಸನ : ನಗರದಲ್ಲಿ ಪುಂಡರ ಹಾವಳಿಗೇನು ಕಡಿಮೆ ಇಲ್ಲ , ಚುನಾವಣೆಯ ಹತ್ತಿರ ಇರೋದ್ರಿಂದ ಹಲವು ರೌಡಿ ಶೀಟರ್ ಗಳ ಗಡಿ ಪಾರು ಮಾಡಿ ನೆಮ್ಮದಿಯಿಂದಿದೆ ಹಾಸನ ಎನ್ನುವಾಗಲೇ ,
ಇಲ್ಲೊಬ್ಬ ಪುಂಡ...
ದೆಹಲಿ / ಹಾಸನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ; 'ಅರಕಲಗೂಡಿನ ಶಾಸಕರು, ಉತ್ತಮ ಸಂಸದೀಯ ಪಟು ಶ್ರೀಎ.ಟಿ. ರಾಮಸ್ವಾಮಿ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಆತ್ಮೀಯವಾದ ಸ್ವಾಗತ...
ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ
ಹಾಸನ: ನೋಡ ನೋಡುತ್ತಲೇ ಹೊತ್ತಿ ಉರಿದ ಕಾರುಹಾಸನ ನಗರದ ಡಿಸಿ ಕಚೇರಿ ಎದುರು ಘಟನೆಹಾಸನದ ಉದಯಗಿರಿ ಬಡಾವಣೆಯ ರಾಜೀವ್ ಎಂಬುವವರಿಗೆ ಸೇರಿದ ಕಾರು
ಪತ್ನಿ ಹಾಗೂ ಪುತ್ರನೊಂದಿಗೆ ಕಾರಿನಲ್ಲಿ...