Friday, October 18, 2024
spot_img

Daily Archives: Jul 28, 2023

ಸ್ಟೋನ್ ವ್ಯಾಲಿ ರೆಸಾರ್ಟ್‌ ಮಾಲಿಕರಿಗೆ ಹೈಕೋರ್ಟ್ ನಲ್ಲಿ ಕಾನೂನ್ಮಾತಕ ಜಯ: ರೆಸಾರ್ಟ್‌ ನಡೆಸಲು ಅವಕಾಶ

ಅರಣ್ಯ ಭೂಮಿಯಲ್ಲಿ ರೆಸಾರ್ಟ್‌ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಇತ್ತೀಚೆಗಷ್ಟೇ ಸ್ಟೋನ್ ವ್ಯಾಲಿ ರೆಸಾರ್ಟ್ ಬಂದ್ ಮಾಡಿ ರೆಸಾರ್ಟ್‌ ಗೆ ಬೀಗ ಜಡಿದಿದ್ದರು. ಈ ಹಿನ್ನೆಲೆಯಲ್ಲಿ ರೆಸಾರ್ಟ್‌ ಮಾಲಿಕ...

ಕುಸಿತಗೊಂಡಿದ್ದ ಹಂಗರಹಳ್ಳಿ ಮೇಲ್ ಸೇತುವೆ ಕಾಮಗಾರಿ ಪ್ರಾರಂಭ ಬದಲಿ ರಸ್ತೆ ಮಾಹಿತಿ ಇಲ್ಲಿದೆ

ಹಂಗರಹಳ್ಳಿ ಮೇಲ್ ಸೇತುವೆ ಕಾಮಗಾರಿಪ್ರಾರಂಭರಸ್ತೆ ಬದಲಾವಣೆಹಾಸನದಿಂದ ಮೊಸಳೆ ಹೊಸಳ್ಳಿ ಮಾರ್ಗವಾಗಿ ಹೊಳೆನರಸೀಪುರಕ್ಕೆ ಹೋಗುವವರು ಮಾರ್ಗವಾಗಿ ಹೋಗಲು ಅವಕಾಶ ಕಲ್ಪಿಸಲಾಗಿದೆಹೊಳೆನರಸೀಪುರದಿಂದ ಹಾಸನಕ್ಕೆ ಬರುವವರು ಹಳೆಕೋಟೆ ಮತ್ತು ಕಬ್ಬಿನಹಳ್ಳಿ ಮಾರ್ಗವಾಗಿ ಮೊಸಳೆ ಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜು ಮುಂಭಾಗದಿಂದ...

ಹಾಸನ ನಗರದ ರೈಲ್ವೆ ಮೇಲ್ಸೇತುವೆ ಅಂಡರ್ ಪಾಸ್ ಸಮೀಪ ರಾಬರಿ ಯತ್ನ ಒರ್ವನ ಬಂಧನ ಮತ್ತಿಬ್ಬರಿಗೆ ಹುಡುಕಾಟ

ಹಾಸನ : ನಗರದ KSRTC ಬಸ್ ನಿಲ್ದಾಣದ ಸಮೀಪ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಹಣ, ಮೊಬೈಲ್ ದೋಚುತ್ತಿದ್ದ ಕಳ್ಳರನ್ನು ಬೆನ್ನಟ್ಟಿದ ಪೊಲೀಸರು, ಒಬ್ಬನನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾನೆ.ನಗರದ ಬಡಾವಣೆಯ ಲಿಖಿತ್ ಬಂಧಿತ...
- Advertisment -

Most Read

error: Content is protected !!