Wednesday, October 23, 2024
spot_img

Daily Archives: Oct 13, 2023

ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗೆ ನ್ಯಾಯಾಲಯ ತಡೆಯಾಜ್ಞೆ

ಸಕಲೇಶಪುರದಲ್ಲಿ ಕಳೆದ 3 ದಿನಗಳಿಂದ ಆರಂಭವಾದ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗೆ ನ್ಯಾಯಾಲಯ ತಾತ್ಕಾಲಿಕ ತಡೆಯಜ್ಞೆ ನೀಡಿದೆ. ಮುಂದಿನ ಆದೇಶ ಬರುವವರೆಗೆ ಈ ತಡೆಯಾಜ್ಞೆ ಚಾಲ್ತಿಯಲ್ಲಿರಲಿದೆ. ಬೀದಿ ಬದಿಯಲ್ಲಿ ಹಲವಾರು ಮಂದಿ ಹಲವಾರು ವರ್ಷಗಳಿಂದ ವ್ಯಾಪಾರ...

ದಸರಾ ಸಿಎಂ ಕಪ್ ಸ್ಪರ್ಧೆಯಲ್ಲಿ ಹಾಸನ ಮೂಲದ ಇಬ್ಬರು ಕ್ರೀಡಾಪಟುಗಳಾದ ಗುಣಸಾಗರ ಮತ್ತು ಧನುಷ್ ಇವರುಗಳು ಪ್ರಥಮ ಸ್ಥಾನ

ಕ್ರೀಡೆ ಸರ್ವತೋಮುಖ ಅಭಿವೃದ್ಧಿಗೆ ಮುಖ್ಯ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಸರಿದಾರಿಯತ್ತ ಸಾಗುವ ಮೂಲಕ ಉಜ್ವಲ ಭವಿಷ್ಯವನ್ನು ಹೊಂದಬೇಕು ಎನ್ನುವಲ್ಲಿ ಹಾಸನದ ಕ್ರೀಡಾ ಇಲಾಖೆ ಕಾರ್ಯಸನ್ನತವಾಗಿದೆ. ಇದರ ಫಲವಾಗಿ ಈ ಬಾರಿಯ ದಸರಾ...

ಹಾಸನಾಂಬ ಉತ್ಸವಕ್ಕೆ ಈ ಬಾರಿ ಹೆಲಿ ಟೂರಿಸಂ, ರಾಜ್ಯದ ವಿವಿಧ ಜಿಲ್ಲೆಗಳಿಂದ ಕೆಎಸ್‌ಆರ್‌ಟಿಸಿ 100 ವಿಶೇಷ ಬಸ್‌ ಸೌಲಭ್ಯ

ಹಾಸನಾಂಬ ದರ್ಶನ 2023ಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ KSRTCಯಿಂದ ಬರೋಬ್ಬರಿ 100 ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜತೆಗೆ ಹೆಲಿಟೂರಿಸಂ, ಪ್ಯಾರ ಸೈಕ್ಲಿಂಗ್‌ ಕೂಡ ಇರಲಿದೆ. ಈ ಬಗ್ಗೆ...

ಹಳ್ಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರ ಮನವಿ

ಸಕಲೇಶಪುರ :- ತಾಲ್ಲೂಕಿನ ಬೊಮ್ಮನಕೆರೆ, ವಡ್ರಹಳ್ಳಿ, ಕರಡಿಗಾಲ, ಹರಗರಹಳ್ಳಿ, ನಡನಹಳ್ಳಿ, ನೂದರಹಳ್ಳಿ, ಚೀರಿ, ಚಿನ್ನಹಳ್ಳಿ, ಜಾತಹಳ್ಳಿ, ಬೊಬ್ಬನಹಳ್ಳಿ,ವಳಲಹಳ್ಳಿ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಸಕಲೇಶಪುರ ಬಸ್ ಘಟಕದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ...

ಸಕಲೇಶಪುರ: ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಬೀದಿ ಬದಿ ವ್ಯಾಪಾರಿಗಳ ಅಂಗಡಿ ತೆರವು: ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷೆ ರಶೀದಾ ಆರೋಪ

https://www.youtube.com/watch?v=bJXI6J824zc&ab_channel=HassanNews ಸಕಲೇಶಪುರ :-ಪಟ್ಟಣದಲ್ಲಿ ಜೀವನೋಪಾಯಕ್ಕಾಗಿ ವ್ಯಾಪಾರ ಮಾಡಿಕೊಂಡಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘ ಗುರುವಾರ ಉಪವಿಭಾಗಾಧಿಕಾರಿಯವರಿಗೆ...

ಇಸ್ರೇಲ್‌ ದೇಶದಲ್ಲಿ ಸಿಲುಕಿರುವ ಜಿಲ್ಲೆಯ ಜನರ ರಕ್ಷಣೆಗಾಗಿ ಜಿಲ್ಲಾಡಳಿತವು ಸಹಾಯವಾಣಿಯನ್ನು ತೆರೆದಿದೆ

ಇಸ್ರೇಲ್‌ ದೇಶಕ್ಕೆ ಪ್ರವಾಸ, ಕೆಲಸ ಮೇಲೆ, ವಿದ್ಯಾಭ್ಯಾಸಕ್ಕಾಗಿ ತೆರಳಿ ಸದ್ಯ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ನಾಗರಿಕರ ಹೆಸರು, ಉದ್ಯೋಗ, ಮೊಬೈಲ್‌ ನಂಬರ್‌, ಕಂಪನಿಯ ಹೆಸರು, ಕಾಲೇಜು, ವಿಶ್ವವಿದ್ಯಾಲಯದ ಹೆಸರು ಇನ್ನಿತರೆ ಮಾಹಿತಿಯನ್ನು ಜಿಲ್ಲಾಡಳಿತದೊಂದಿಗೆ ಹಂಚಿ...

ಹಾಸನ ಜಿಲ್ಲೆಗೆ ಕೀರ್ತಿ ತಂದುಕೊಟ್ಟ ರವಿ

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಎತ್ತರ ಜಿಗತ ಸ್ಪರ್ಧೆಯಲ್ಲಿ ಅರಸೀಕೆರೆ ತಾಲ್ಲೂಕಿನ ಪ್ರತಿಭೆ ರವಿ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ https://www.youtube.com/shorts/cqkA8aAUhk4 ಇವರ ಈ ಸಾಧನೆಗೆ ತಾಲೂಕಿನ ಗಣ್ಯರು ಶುಭ ಹಾರೈಸಿದ್ದಾರೆ ಅರಸೀಕೆರೆ ಕ್ಷೇತ್ರ ಶಾಸಕ...

ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ

ಹಾಸನ : ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಮಧು ಪಿ. ಹಾಗೂ ಡಾ. ಯಶಸ್‌ಗೌಡ ಟಿ.ಜಿ. ಅವರು, ಅಮೆರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ...
- Advertisment -

Most Read

error: Content is protected !!