ಹಾಸನ : ಕಾಂಗ್ರೆಸ್‌ನ ಬಲವಂತಕ್ಕೆ ಮಣಿದು ನಮ್ಮ ಜೆಡಿಎಸ್ ಪಕ್ಷದ ಯಾರೂ ಪಕ್ಷ ತೊರೆಯುವವರಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಂಜೆಯಿಂದ ಪಕ್ಷದ ಶಾಸಕರ ಸಭೆ ಆಗಿದೆ,...
ಉದ್ಯಮಿ ರಜತ್ ಪಾತ್ರ ಅವರ ಮನೆ, ಫ್ಯಾಕ್ಟರಿ ಮೇಲೆ ಐಟಿ ದಾಳಿಹಾಸನ : ಉದ್ಯಮಿ ರಜತ್ ಪಾತ್ರ ಅವರ ನಿವಾಸ ಹಾಗೂ ಫ್ಯಾಕ್ಟರಿ ಮೇಲೆ ಐಟಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಹಾಸನದ...
'ಬೌಲಿಂಗ್ ಲೀಗ್'ಗಾಗಿ ತಯಾರಾದ ಸ್ಯಾಂಡಲ್‌ವುಡ್ ತಾರೆಯರು: ಈ ಬಾರಿ ಯಾರೆಲ್ಲ ಇರ್ತಾರೆ?
ಕ್ರಿಕೆಟ್, ಕಬ್ಬಡಿ, ಬ್ಯಾಡ್ಮಿಂಟನ್ ಲೀಗ್ ಹೀಗೆ ಅನೇಕ ಲೀಗ್‌ಗಳ ಜೊತೆಗೆ ಇದೀಗ ಬೌಲಿಂಗ್ ಲೀಗ್ ಕೂಡ ಸದ್ದು ಮಾಡುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಮೊದಲ...
ಹಾಸನ : ಹಾಸನಾಂಬ ದರ್ಶನಕ್ಕೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನ.7 ಮಂಗಳವಾರ ರಂದು ಹಾಸನ ನಗರಕ್ಕೆ ಭೇಟಿ ನೀಡಲಿದ್ದು . ಸಿಎಂ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು
ಪೊಲೀಸ್ ಇಲಾಖೆ ಪೂರ್ವ ಸಿದ್ಧತಾ...
ಬೇಲೂರು ಸುದ್ದಿ:
ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್.:ಓರ್ವ ಮಹಿಳೆ ಸೇರಿದಂತೆಮೂವರ ದುರ್ಮರಣ:
ಬೆಂಗಳೂರಿನಿಂದ ಹೊರನಾಡಿಗೆ ಪ್ರವಾಸಕ್ಕಾಗಿ ಚಲಿಸುತ್ತಿದ್ದ ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿರುವ ಘಟನೆ ಮೂಡಿಗೆರೆ...
ದಿನಾಂಕ: 02-11-2023 ರಿಂದ 15-11-2023 ರ ವರೆಗೆ "ಶ್ರೀ ಹಾಸನಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ" ಇರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹಾಗೂ ಲಾರಿ/ಗೂಡ್ಸ್/ಬಾರಿ ವಾಹನಗಳು ಸಂಚರಿಸುವ ಮಾರ್ಗವನ್ನು ಕೆಳಕಂಡಂತೆ...
ಹಾಸನ: ಅವರಿಬ್ಬರು ಒಬ್ಬರೊಬ್ಬರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರಿಬ್ಬರ ಪ್ರೀತಿಯ ಫಲವಾಗಿ ಮಕ್ಕಳಿಬ್ಬರು ಜನಿಸಿದ್ದರು. ಹೀಗಿರುವಾಗ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆಯೂ ಗಲಾಟೆ ನಡೆದಿತ್ತು. ಗಲಾಟೆ
ವಿಕೋಪಕ್ಕೆ ತಿರುಗಿ, ಕೋಪದ ಕೈಗೆ ಬುದ್ದಿ...
ಹಾಸನ : ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಮಾನ್ಯ (19) ವರ್ಷ ಮೃತ ವಿದ್ಯಾರ್ಥಿನಿಪ್ರಥಮ ವರ್ಷದ ಎಲೆಕ್ಟ್ರಾನಿಕ್ ಅಂಡ್ ಕಮೂನಿಕೆಷನ್ ಓದುತ್ತಿದ್ದ ಮಾನ್ಯಚನ್ನರಾಯಪಟ್ಟಣ ತಾಲ್ಲೂಕಿನ, ದಂಡಿಗನಹಳ್ಳಿ ಹೋಬಳಿ, ಹೊನ್ನಶೆಟ್ಟಿಹಳ್ಳಿ ಗ್ರಾಮದ...