734 ಮಂದಿಗೆ ಕೋವಿಡ್ ಲಸಿಕೆ

0

ಹಾಸನ ಜಿಲ್ಲೆಯ ಕೋವಿಡ್ ಲಸಿಕೆ ಹಾಕಲು ಗೊತ್ತು ಪಡಿಸಿದ್ದ 18 ಲಸಿಕಾ ಕೇಂದ್ರಗಳಿಗೆ 1510 ಗುರಿ ನಿಗದಿಪಡಿಸಲಾಗಿದ್ದು, ಇದರಲ್ಲಿ 734 ಮಂದಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ.48.61 ರಷ್ಟು ಗುರಿ ಸಾಧಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ತಿಳಿಸಿದ್ದಾರೆ.
ನಗರದ ಹಿಮ್ಸ್‍ನ ಕೊಠಡಿ ಸಂ. 5 ರಲ್ಲಿ 100 ಗುರಿ ನಿಗದಿಪಡಿಸಲಾಗಿತ್ತು. 49 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇಕಡ 49 ರಷ್ಟು ಗುರಿ ಸಾಧಿಸಲಾಯಿತು. ಕೊಠಡಿ ಸಂ.250 ರಲ್ಲಿ 100 ಗುರಿ ನಿಗದಿಪಡಿಸಲಾಗಿತ್ತು. 44 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇಕಡ 44 ರಷ್ಟು ಗುರಿ ಸಾಧಿಸಲಾಯಿತು. ಕೊಠಡಿ. ಸಂ.253 ರಲ್ಲಿ 100 ಗುರಿ ನಿಗದಿಪಡಿಸಲಾಗಿತ್ತು. ಒಟ್ಟು ಶೇ. 59 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇಕಡ 59 ರಷ್ಟು ಗುರಿ ಸಾಧಿಸಲಾಯಿತು. ಕೊಠಡಿ ಸಂ.252 ರಲ್ಲಿ 100 ಗುರಿ ನಿಗದಿಪಡಿಸಲಾಗಿತ್ತು, ಒಟ್ಟು ಶೇ. 67 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇಕಡ 67 ರಷ್ಟು ಗುರಿ ಸಾಧಿಸಲಾಯಿತು. ಕೊಠಡಿ ಸಂ.251 ರಲ್ಲಿ 100 ಗುರಿ ನಿಗದಿಪಡಿಸಲಾಗಿತ್ತು. ಒಟ್ಟು ಶೇ. 71 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇಕಡ 71 ರಷ್ಟು ಗುರಿ ಸಾಧಿಸಲಾಯಿತು.
ಶಾಂತಿಗ್ರಾಮ ಒಟ್ಟು 56 ಗುರಿ ನಿಗದಿಪಡಿಸಲಾಗಿತ್ತು. 26 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 46.43 ರಷ್ಟು ಗುರಿ ಸಾದಿಸಲಾಯಿತು. ದುದ್ದ ಒಟ್ಟು 100 ಗುರಿ ನಿಗದಿಪಡಿಸಲಾಗಿತ್ತು. 52 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 52 ರಷ್ಟು ಗುರಿ ಸಾದಿಸಲಾಯಿತು.
ಆಲೂರು ತಾಲ್ಲೂಕು ಆssಸ್ಪತ್ರೆಯಲ್ಲಿ ಒಟ್ಟು 100 ಗುರಿ ನಿಗದಿಪಡಿಸಲಾಗಿತ್ತು. 31 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 31 ರಷ್ಟು ಗುರಿ ಸಾಧಿಸಲಾಯಿತು.
ಅರಕಲಗೂಡು ತಾಲ್ಲೂಕು ಆssಸ್ಪತೆಯಲ್ಲ್ರಿ ಒಟ್ಟು 36 ಗುರಿ ನಿಗದಿಪಡಿಸಲಾಗಿತ್ತು. 5 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 13.89 ರಷ್ಟು ಗುರಿ ಸಾದಿಸಲಾಯಿತು. ಪಡುವಲಿಪ್ಪೆ ಒಟ್ಟು 84 ಗುರಿ ನಿಗದಿಪಡಿಸಲಾಗಿತ್ತು. 55 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 65.48 ರಷ್ಟು ಗುರಿ ಸಾದಿಸಲಾಯಿತು. ಕೊಣನೂರು ಒಟ್ಟು 97 ಗುರಿ ನಿಗದಿಪಡಿಸಲಾಗಿತ್ತು. 23 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 23.71 ರಷ್ಟು ಗುರಿ ಸಾದಿಸಲಾಯಿತು.
ಅರಸೀಕೆರೆ ತಾಲ್ಲೂಕು ಆssಸ್ಪತೆಯಲ್ಲ್ರಿ ಒಟ್ಟು 73 ಗುರಿ ನಿಗದಿಪಡಿಸಲಾಗಿತ್ತು.23 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 31.51 ರಷ್ಟು ಗುರಿ ಸಾಧಿಸಲಾಯಿತು. ಗಂಡಸಿ ಒಟ್ಟು 100 ಗುರಿ ನಿಗದಿಪಡಿಸಲಾಗಿತ್ತು. 60 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 60 ರಷ್ಟು ಗುರಿ ಸಾದಿಸಲಾಯಿತು.
ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಒಟ್ಟು 59 ಗುರಿ ನಿಗದಿಪಡಿಸಲಾಗಿತ್ತು. 37 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ.62.71 ರಷ್ಟು ಗುರಿ ಸಾದಿಸಲಾಯಿತು. ಹಿರಿಸಾವೆ ಒಟ್ಟು 24 ಗುರಿ ನಿಗದಿಪಡಿಸಲಾಗಿತ್ತು.18 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 75 ರಷ್ಟು ಗುರಿ ಸಾದಿಸಲಾಯಿತು. ಉದಯಪರ ಒಟ್ಟು 100 ಗುರಿ ನಿಗದಿಪಡಿಸಲಾಗಿತ್ತು. 75 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 75 ರಷ್ಟು ಗುರಿ ಸಾದಿಸಲಾಯಿತು.
ಹೊಳೆನರಸೀಪುರ ತಾಲ್ಲೂಕು ಆssಸ್ಪತೆಯಲ್ಲ್ರಿ ಒಟ್ಟು 97 ಗುರಿ ನಿಗದಿಪಡಿಸಲಾಗಿತ್ತು. 39 ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ.40.21 ರಷ್ಟು ಗುರಿ ಸಾಧಿಸಲಾಯಿತು.

LEAVE A REPLY

Please enter your comment!
Please enter your name here