ಫ್ಲೇವರ್ ಕಾಮಗಾರಿಗೆ ಅಡಚಣೆಯಾಗಿದ್ದ ವಿಚಾರವಾಗಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಳಕ್ಕೆ ಖುದ್ದು ಪರಿಶೀಲನೆ , ಆಸ್ತಿ ಮಾಲೀಕರಿಗೆ ಪರಿಹಾರ ಭರವಸೆ !!

0

ಹಾಸನ : (ಹಾಸನ್_ನ್ಯೂಸ್) !, ಇಂದು ಜ.18 ;  ಹಾಸನದ ಫ್ಲೇವರ್ ಕಾಮಗಾರಿಗೆ ಅಡಚಣೆಯಾಗಿದ್ದ ವಿಚಾರವಾಗಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಪ್ರೀತಮ್ ಜೆ ಗೌಡ ಅವರ ಉಪಸ್ಥಿತಿಯಲ್ಲಿ ,

ಆ ಭಾಗದ ಕೆಲವು ಅಕ್ಕಪಕ್ಕದ ಆಸ್ತಿ ಮಾಲೀಕರನ್ನು ಕರೆಸಿ ಅದಕ್ಕೆ ಸೂಕ್ತ ಪರಿಹಾರ ನೀಡಿ ಕಾಮಗಾರಿ ಮುಂದುವರಿಸಲು ಸಲಹೆ ನೀಡಲಾಯಿತು , 

ಈ ಸಂದರ್ಭದಲ್ಲಿ ರೈಲ್ವೆ ಇಂಜಿನಿಯರ್ ಗಳು ಮತ್ತು ಪಿಡಬ್ಲ್ಯೂಡಿ ಇಂಜಿನಿಯರ್ ಗಳು ಹಾಜರಿದ್ದರು !! @preethamjgowdaofficial

LEAVE A REPLY

Please enter your comment!
Please enter your name here