ವಿದ್ಯುತ್ ವ್ಯತ್ಯಯ !! (ಆಲೂರು ತಾಲ್ಲೂಕಿನ ಈ ಕೆಳಕಂಡ ಗ್ರಾಮದಲ್ಲಿ ( ದಿ : 19ರಿಂದ 31 ಜನವರಿ ವರೆಗೆ)

0

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಗ್ಗೆಯಲ್ಲಿ ಶಕ್ತಿ ಪರಿವರ್ತಕದ ಸಾಮರ್ಥ್ಯವನ್ನು ಹೆಚ್ಚಿಸುವ ಕಾಮಗಾರಿ ಗಳನ್ನು ಕೈಗೊಳ್ಳಬೇಕಾಗಿರುವದರಿಂದ 66/11 ಕೆ.ವಿ ಮಗ್ಗೆ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕರಗೋಡು, ಮಗ್ಗೆ, ಚಾಮರ, ಪಾಳ್ಯ, ಗಂಗರ, ನಲ್ಲೂರು, ಬೆಟ್ಟಹಳ್ಳಿ, ರಾಯರ ಕೊಪ್ಪಲು, ಭರಪೂರ, ಕುಂದೂರು, ಗಂಜಿಗೆರೆ, ಕರಗೋಡು, ಹಾಗೂ‌ ಸಿಂಗಪುರ  ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ದಿನಾಂಕ 19.01.2021 ರಿಂದ 31.01.2021d ವರೆಗೆ 3 ಫೇಸ್ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಅಂದಿನ ಸಮಯದಲ್ಲಿ ಎಲ್ಲಾ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

-ಸೆಸ್ಕಾಂ , ಹಾಸನ #cescomhassan #alur #magge

LEAVE A REPLY

Please enter your comment!
Please enter your name here