ಹಾಸನ : ಇಂದು ಮಲೆನಾಡು ತಾಂತ್ರಿಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಹಾಗೂ ಹಾಸನ ಯುವಾ ಬ್ರಿಗೇಡ್ ಸಹಯೋಗದೊಂದಿಗೆ “ಕ್ಲೀನ್ ಇಂಡಿಯಾ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು,
170ಕ್ಕೂ ಮಿಗಿಲಾದ ಸ್ವಯಂಸೇವರಕು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಲೇಜು ಆವರಣದ ಹೊರಗೆ ಹಾಗೂ
ಒಳಗೆ ಪ್ಲಾಸ್ಟಿಕ್ ಕ್ಲೀನ್ ಮಾಡಲಾಯಿತು.
ವಿಶೇಷವಾಗಿ ಯುವಾ ಬ್ರಿಗೇಡ್ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು #ಜೈಭಾರತಜನನಿಯತನುಜಾತೆ ಎಂಬ ಹ್ಯಾಷ್ ಟ್ಯಾಗ್ ಬಳಸಿ ಕರ್ನಾಟಕದ ಇತಿಹಾಸ, ಪರಂಪರೆ, ಸಾಹಿತ್ಯ ಹಾಗೂ
ಪ್ರತಿ ಜಿಲ್ಲೆಯ ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಟ್ವಿಟ್ಟರ್ ಟ್ರೆಂಡ್ ಮೂಲಕ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಲೆನಾಡ ತಾಂತ್ರಿಕ ಕಾಲೇಜು ಪ್ರಾಂಶುಪಾಲರು ಶ್ರೀ ವೆಂಕಟೇಶ್, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ವಿಜಯ್, ಯುವಾ ಬ್ರಿಗೇಡ್ ಹಾಸನ ಜಿಲ್ಲಾ ಸಂಚಾಲಕ್ ಗಣೇಶ್, ನಗರ ಸಂಚಾಲಕ ಸಂಜಯ್, ಜಿಲ್ಲಾ ಪ್ರಚಾರಕ್ ವಿಜಯ್, ನಗರ ಪ್ರಚಾರಕ್ ರವಿಕಿರಣ್, ಕಾರ್ಯಕ್ರಮ ಸಂಯೋಜಕ ಲತೇಶ್ ಹಾಗೂ
ಪ್ರಮುಖ ಕಾರ್ಯಕರ್ತರಾದ ನಿರಂಜನ್, ಅರುಣ್ ಭಾಗಿಯಾಗಿದ್ದರು.
ಸ್ಥಳ : ರತ್ನಂ ಸಿಲ್ಕ್ಸ್ , NCC ಕಛೇರಿ ಹತ್ತಿರ , ಲಕ್ಷ್ಮಿ ನರ್ಸಿಂಗ್ ಹೋಂ ಮುಂಭಾಗ , ಆರ್.ಸಿ.ರಸ್ತೆ ಹಾಸನ !
ಫೋನ್ ಸಂಖ್ಯೆ !! 6363122663 , 9164210699
#swachabharath #mce #yuvabrigade #hassan #hassannews #jaibharthajananiyatanujate