ಭೀಕರ ರಸ್ತೆ ಅಪಘಾತ !! ಬೈಕ್ ಸವಾರನ ಕಾಲು ಮುರಿತ !, ಹೆಚ್ಚಿನ ಚಿಕಿತ್ಸೆ ಗೆ ಹಾಸನ ನಗರ ಹೈಟೆಕ್ ಆಸ್ಪತ್ರೆ ಗೆ ರವಾನೆ 🚑

  0

  ಇದೀಗ ಬಂದ ಸುದ್ದಿ ! NEWSFLASH :

  ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ರಸ್ತೆಯ ದೋರ್ನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ !,

  ಆಲ್ಟೊ – ಸ್ಪ್ಲೆಂಡರ್ ನಡುವೆ ನಡೆಸ ರಸ್ತೆ ಅಪಘಾತ , ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನ ಕಾಲು ಮುರಿತ .,

  ಹಾಸನ ನಗರದ ಅಮರ್ ನಾಥ್ ಆಚಾರ್ಯ ಮತ್ತು ಸ್ನೇಹಿತರು ಆಂಬುಲೆನ್ಸ್ 🚑 ಗೆ ಕರೆಮಾಡಿ ಹೆಚ್ಚಿನ ಚಿಕಿತ್ಸೆ ಗೆ ಹಾಸನ ನಗರದ

  ಹೈಟೆಕ್ ಸರ್ಕಾರಿ ಆಸ್ಪತ್ರೆ ಗೆ ರವಾನೆ !! 👍🏼

  www.hassananews.com

  LEAVE A REPLY

  Please enter your comment!
  Please enter your name here