ಕೋವಿಡ್ ಸಂದರ್ಭದ ಖ್ಯಾತ ವೈದ್ಯರೂ ಆಗಿರುವ ಅನುಭವಿ ಡಾ ಮಂಜುನಾಥ್ ಸೇವೆ ವಿಸ್ತರಿಸಿ ಸರ್ಕಾರ ಆದೇಶ

0

ಡಾ.ಮಂಜುನಾಥ್ ಸೇವೆ ವಿಸ್ತರಣೆ

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಸೇವೆಯನ್ನು ಇನ್ನೂ ಒಂದು ವರ್ಷ ಕಾಲ (2022 ಜೂನ್ ತನಕ) ವಿಸ್ತರಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಡಾ.ಮಂಜುನಾಥ್ ಅವರ ವಿಸ್ತರಿತ ಸೇವಾ ಅವಧಿಯು ಇದೇ ಜೂನ್ ಗೆ ಅಂತ್ಯವಾಗಲಿತ್ತು. ಕೋವಿಡ್ ಸಂದರ್ಭ ಖ್ಯಾತ ವೈದ್ಯರೂ ಆಗಿರುವ ಅನುಭವಿ ಡಾ.ಮಂಜುನಾಥ್ ಸೇವೆಯನ್ನು ವಿಸ್ತರಿಸುವಂತೆ ಹಲವು ಪ್ರಮುಖರು ಯಡಿಯೂರಪ್ಪರ ಗಮನಕ್ಕೆ ತಂದಿದ್ದರು.

Dr. Manjunath Service Extension

BANGALORE: Chief Minister BS Yeddyurappa has extended the services of Dr.CN Manjunath, director of the Jayadeva Cardiology and Research Institute, for one more year (till June 2022). Dr. Manjunath’s extended term of service will end this June. Dr. Manjunath, a veteran doctor of the Kovid case, had brought to Yeddyurappa’s attention to expand the service.

LEAVE A REPLY

Please enter your comment!
Please enter your name here