NewsFlash : ಹಾಸನ ಜಿಲ್ಲೆಯ 5ತಾಲ್ಲೂಕುಗಳನ್ನು ಮಳೆ ಪೀಡಿತ ತಾಲ್ಲೂಕು ಎಂದು ಘೋಷಣೆ – ಕರ್ನಾಟಕ ಸರ್ಕಾರ
•ಹಾಸನ, ಆಲೂರು, ಬೇಲೂರು, ಸಕಲೇಶಪುರ ತಾಲ್ಲೂಕುಗಳಿಗೆ ರಾಜ್ಯಗಳ ಅಪಾಯ ನಿರ್ವಹಣಾ ನಿಧಿ
(ಎಸ್ಡಿಆರ್ಫ್) ಅಡಿಯಲ್ಲಿ ಪರಿಹಾರ
• ಅತೀವೃಷ್ಠಿ ಹಾನಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ಗೆ ಜಿಲ್ಲಾಡಳಿತದಿಂದ ಡಾಟಾ ಕಳುಹಿಸಿ ಸಂತ್ರಸ್ತರ ಖಾತೆಗೆ ನೇರವಾಗಿ ಹಣ ಜಮೆ
•75%ಕ್ಕಿಂತ ಹೆಚ್ಚಿನ ಹಾನಿಯಾಗಿದ್ದರೆ ವಿಶೇಷ ಪ್ಯಾಕೇಜ್ ಅಡಿ ₹ 5 ಲಕ್ಷದ ವರೆಗೂ ಪರಿಹಾರ
•ಹಾಸನ ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ 4,440 ಹೆಕ್ಟೇರ್ ಪ್ರದೇಶದ ಬೆಳೆ ಹಾನಿ
•7,924 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ / ಮೆಣಸು ಬೆಳೆ ಹಾನಿ
•ಗ್ರಾಮ ಪಂಚಾಯಿತಿ ಇಲಾಖೆ ವ್ಯಾಪ್ತಿಯಲ್ಲಿ 756 ಕಿಮೀ, 98 ಅಂಗನವಾಡಿ ಕಟ್ಟಡಗಳು , 344 ಶಾಲಾ
ಕಟ್ಟಡ, 366ಸರ್ಕಾರಿ ಕಟ್ಟಡ / ಸಮುದಾಯ ಭವನ ಹಾನಿ
#HassanDCOffice
#hassandistrictadministration
#hassannews #rainupdateshassan