ಹಾಸನ / ಬೇಲೂರು: ಚಿನ್ನವನ್ನು ಹಾಫ್ ರೇಟಲ್ಲಿ ಕೊಡುತ್ತೇವೆ ಎಂದು ನಂಬಿಸಿ, ಬರೋಬ್ಬರಿ 12 ಲಕ್ಷ ಹಣ ಕಿತ್ತುಕೊಂಡು ಚಿನ್ನ ಕೊಳ್ಳಲು ಬಂದಿದವರ ಮೇಲೆ ಹಲ್ಲೆ ನಡೆಸಿದ, ಪ್ರಕರಣದ ಖದೀಮನನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ
ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದ ಬೀದರ್ ಲಾಲ್, ಅರ್ಜುನ್, ಕೀರ್ತಿ, ಶಿವಕುಮಾರ್ ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆ ತಾಲ್ಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ಸೋಮಶೇಖರ ರೆಡ್ಡಿಗೆ ಕಳೆದ ಗುರುವಾರ 2sep2021 ರಂದು ಹಗರೆ ಸಮೀಪದ ಬಸವಪುರ ಕೆರೆಕೊಡಿ ಬಳಿ ಎರಡು ಚಿನ್ನದ ಗುಂಡುಗಳನ್ನು ಕೊಟ್ಟು ಪರಿಕ್ಷಿಸಿಕೊಂಡು ಬರಲು ಹೇಳಿದಾರೆ , ಅಂತಯೇ ಹಗರೆಯ ಜ್ಯುವೆಲ್ಲರಿ ಶಾಪ್ ಗೆ ಬಂದು ಪರೀಕ್ಷಿಸಿದಾಗ ಅವುಗಳ ನಿಜವಾಜ ಚಿನ್ನ ನೆ ಆಗಿದೆ . ಕೆಲವೊತ್ತಿನ ನಂತರ ನಕಲಿ ಚಿನ್ನದ ಗಂಟು ಬದಲಾಯಿಸಿ ಚಿನ್ನ ಕೊಳ್ಳಲು ಬಂದಿದ್ದ ರೆಡ್ಡಿ ಬಳಿ ಇದ್ದ 12 ಲಕ್ಷದ ಬ್ಯಾಗ್ ಕಿತ್ತಿದ್ದಾರೆ.
ವಿಷಯ ತಿಳಿದ ಹಾಸನ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಮಾಲು ಸಮೇತ ಆರೋಪಿ ಶಿವಕುಮಾರ್ ಎಂಬಾತನ ಬಂಧಿಸಿ ನ್ಯಾಯಾಂಗ ತನಿಖೆಗೆ ಅಟ್ಟಿದ್ದಾರೆ , ಇವನ ಹಿಂದೆ ಇನ್ನು ಯಾರಾದರೂ ಮೋಸದ ಜಾಲ ಇದೆಯೇ ತನಿಖೆ ನಂತರ ತಿಳಿಯಬೇಕಿದೆ.
ಕಾರ್ಯಾಚರಣೆಯಲ್ಲಿದ್ದ ಹಾಸನ ಪೊಲೀಸರು : ಗಿರಿಧರ್(PSI), ಜಗದೀಶ್(ASI), ಸಿಬ್ಬಂಧಿಗಳು : ಜಮೃದ್ ಖಾನ್, ಶಶಿಕುಮಾರ್, ರವೀಶ್, ಪುನೀತ್, ರವೀಶ್.ಎನ್, ರಘು,ದೇವರಾಜು,ನಿರುಪಾದಿ, ಮಲ್ಲಿಕಾರ್ಜುನ,ಸೋಮಶೇಖರ್,ರಾಜೇಂದ್ರ
ವೆಲ್ ಡೆವ್ಲೋಪ್ಡ್ ರೆಸಿಡೆನ್ಶಿಯಲ್ ಲೇ ಔಟ್ -ನೆಲಮಂಗಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮುಂಬರುವ 300 ಫೀಟ್ ಟೌನ್ಶಿಪ್ ರಿಂಗ್ ರಸ್ತೆ ಮತ್ತು ಪ್ರಸ್ತಾಪಿತ ಕೆಎಸ್ಐಐಡಿಸಿ ಇಂಡಸ್ಟ್ರಿಯಲ್ ಏರಿಯಾ ಹಿಂಭಾಗ. ಪ್ರದೇಶ
BMRDA NPA ಅನುಮೋದಿತ ಜಾಗ ✅
ಅವಕಾಶವನ್ನು ಪಡೆದುಕೊಳ್ಳಿ
1,799 / ಚದರ ಅಡಿ ಪ್ಲಾಟ್ಗಳನ್ನು ಕಾಯ್ದಿರಿಸಿ
ಪೂರ್ಣ ಸ್ವಿಂಗ್ನಲ್ ಅಭಿವೃದ್ಧಿ
ಈಗ ನಿಮ್ಮ ಕನಸಿಗ ಜಾಗ/ಫ್ಲಾಟ್ ಬುಕ್ ಮಾಡಿ
ಫೋನ್ ಸಂಖ್ಯೆ : 9900377964
Sri Sai Krishna Properties
VAISHNAVI -ENCLAVE
Well Devloped Residential Layout @Nelamangala International Airport Road Upcoming 300 FEET TOWNSHIP RING ROAD & Behind Proposed KSIIDC Indl. Area
BMRDA NPA Approved ✅
GRAB THE OPPORTUNITY
Book the Plots with 1,799 /Sqft
DEVELOPMENT IN FULL SWING
BOOK NOW
9900377964
ಇವರಿಗೆ ಹಾಸನ ಸಾರ್ವಜನಿಕರ ಪರವಾಗಿ ಧನ್ಯವಾದಗಳು