ಹಾಸನ ಜಿಲ್ಲಾ ಮುನ್ಸೂಚನೆ 👇: ☔
ಶನಿವಾರ ದಿನಾಂಕ 26 ಸಪ್ಟೆಂಬರ್ 2020 ☑
ಸೂರ್ಯೋದಯ 6.15AM ಸೂರ್ಯಾಸ್ತ 6.19PM
ಉಷ್ಣಾಂಶ : ಗರಿಷ್ಠ : 24’c 🌦
ಕನಿಷ್ಠ : 19’c 🌨
ಹಾಸನ ಜಿಲ್ಲಾದ್ಯಂತ ಇಂದು ಇಡೀ ದಿನ ಮೋಡ ವಾತಾವರಣ , ಮಧ್ಯಾಹ್ನದ ನಂತರ ಸುಮಾರು ಒಂದು ಗಂಟೆ ಮಳೆಯಾಗಲಿದೆ , ಚಳಿಯ ವಾತಾವರಣ ಇಂದು ಕೂಡ ಇರಲಿದೆ ; ⛈️
HUMIDITY : 93%
Chances if Raining : 30%
ಗಾಳಿಯ ವೇಗ : 11km/h
ಇಂದು ಬೆಳಕು : 12ಗಂಟೆ03ನಿಮಿಷ
ಕತ್ತಲೆ : 10ಗಂಟೆ12ನಿಮಿಷ ಇರಲಿದೆ