ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ , ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ,ಹಾಸನ ಪ್ರಕಟಣೆ :
www.demp.hassan2014@gmail.com
ಫೋನ್ ಸಂಖ್ಯೆ : 08172-296374
ದಿನಾಂಕ 16.02.2022ರಂದು (ಬುಧವಾರ)ಹಾಸನ ಜಿಲ್ಲೆಯ ಆಲೂರಿನಲ್ಲಿ ನೇರ ಸಂದರ್ಶನ
ಹಾಸನದ ಹೆಸರಾಂತ ಕಂಪನಿಯಾದ ಎ.ಹೆಚ್.ಪಿ ಅಪರಲ್ಸ್ ಪ್ರೈವೇಟ್ ಲಿಮಿಟೆಡ್ ರವರಿಂದ ನಿರುದ್ಯೋಗ ಯುವಕ/ಯುವತಿಯರಿಗೆ ದಿನಾಂಕ:16.02.2022 ರಂದು ಬುಧವಾರ ನೇರ ಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ.ಹಾಸನ ಇವರ ವತಿಯಿಂದ ಆಯೋಜಿಸಲಾಗಿದ್ದು ಆಸಕ್ತಿಯುಳ್ಳ ಎಸ್.ಎಸ್.ಎಲ್.ಸಿ/ಪಿ.ಯು.ಸಿ/ಐ.ಟಿ.ಐ ಹಾಗೂ ಡಿಪ್ಲೊಮಾ ವಿದ್ಯಾಭ್ಯಾಸದಲ್ಲಿ ತೇರ್ಗಡೆ ಹೊಂದಿದ ಹೊಂದಿರದ ಯುವಕ/ಯುವತಿ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಈ ಮೂಲಕ ಕೋರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ,ಹಾಸನ ರವರನ್ನು ದೂರವಾಣಿ ಸಂಖ್ಯೆ 08172-296374, ಎ.ಹೆಚ್.ಪಿ ‘ಅಪರ ಪ್ರೈವೇಟ್ ಲಿಮಿಟೆಡ್ ದೂರವಾಣಿ ಸಂಖ್ಯೆ 8105923266 ಮತ್ತು 9353173682 ರವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಸ್ಥಳ: ಸರ್ಕಾರಿ ಐ.ಟಿ.ಐ ಕಾಲೇಜು,ಬಿ.ಎಂ ರೋಡ್,ಆಲೂರು
ಎ.ಹೆಚ್.ಪಿ. ಅಪರಲ್ ಪ್ರೈವೇಟ್ ಅ., ಯೂನಿಟ್-60 ಹೆಚ್.ಎನ್.ಪುರ ರಸ್ತೆ ಇಂಡಸ್ಟ್ರೀಯಲ್ ಏಲಿಯಾ ಹಾಸನ (ಶಾಹಿ ಎಕ್ಸ್ಪೋರ್ಟ್ ಪ್ರೈ.ಅ.)
ಎಸ್.ಎಸ್.ಎಲ್.ಸಿ., ಐ.ಟಿ.ಐ., ಡಿಪ್ಲೋಮಾ ಪಾಸ್
ಅಥವಾ ಫೇಲ್ ಆಗಿರುವ ಪುರುಷರಿಗೆ ಮತ್ತು ಮಹಿಳೆರಿಗೆ ಸುವರ್ಣಾವಕಾಶ
ಭಾರತದ ಅತಿ ಪ್ರಮುಖ ಹಾಗೂ ಪ್ರಖ್ಯಾತಿ ಪಡೆದ ಸಿದ್ಧ ಉಡುಪುಗಳು ಸಂಸ್ಥೆಯಾದ (ಎ.ಹೆಚ್.ಪಿ.) ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಅಮಿಟೆಡ್ರವರು ಹಾಸನದಲ್ಲಿಯೂ ಸಹ ಬಂದು ದೊಡ್ಡ ಕಾರ್ಖಾನೆಯನ್ನು ಪ್ರಾರಂಭಿಸಿದ್ದು ಅದರಲ್ಲಿ ಎಸ್.ಎಸ್.ಎಲ್.ಸಿ.ಐ.ಐ.ಐ, ಡಿಪ್ಲೋಮೊ ಪಾಸ್/ಫೇಲ್ ಮಹಿಳೆಯರಿಗೆ ಹಾಗೂ ಪುರುಷರಿಗೆ ಉದ್ಯೋಗವಕಾಶ ಒದಗಿ ಬಂದಿರುತ್ತದೆ. ಕಂಪನಿಯ ವೇತನ ಹಾಗು ಇತರೆ ಸೌಲಭ್ಯಗಳು ಈ ಕೆಳಗಿನಂತಿರುತ್ತದೆ.
ಸಂಬಳದ ವಿವರ
ಆಪರೇಟರ್ಸ್ ಗಳಿಗೆ : 10300/- 80 12,800/
ಚೆಕ್ಕರ್ಸ್ ಗಳಿಗೆ : 9,500/- 00 10,000/
ಹೆಲ್ಪರ್ ಗಳಿಗೆ : 9.232/- 9o 9,500/
OT ಬೋನಸ್ 200 ಪಿ.ಎಫ್. , ಇ.ಎಸ್.ಐ. , ವಾರ್ಷಿಕ ಬೋನಸ್ , ಚಿಕಿತ್ಸಾಲಯ ಮತ್ತು ಉಚಿತ ವರ್ಷಕ್ಕೊಮ್ಮೆ ಕೌಶಲ್ಯದ ಮೇಲೆ ವೇತನ ಹೆಚ್ಚಿಸಲಾಗುವುದು.
ಅರ್ಹತೆ : ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಸರ್ಕಾರಿ ಗುರುತು (ಆಧಾರ್ ಕಾರ್ಡ್) ಕಡ್ಡಾಯ
ಸಂಪರ್ಕಿಸಿ:
ಎ.ಹೆಚ್.ಪಿ. ಅಪರಲ್ಸ್ ಪ್ರೈವೇಟ್ ಅ., ಯೂನಿಟ್-60 ನಂ. 207, ಎ.ಬಿ.ಡಿ.ಇ. & ಎಫ್. ಹಾಸನ ಗೋಥ್ ಸೆಂಟರ್, ನಾಗತವಳ್ಳಿ ವಿಲೇಜ್, ಹೆಚ್.ಎನ್.ಪುರ ರಸ್ತೆ, ಹಾಸನ-573201
ಹೆಚ್ಚಿನ ಮಾಹಿತಿ :9901230339 (ಬಸವರಾಜು) , : 8095816372 , 8722714542– 9353173682
ಅಥವಾ
ಹೆಚ್ಚಿನ ವಿವರಗಳಿಗೆ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸತಕ್ಕದ್ದು.