ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಗ್ರಾಮದ ರಸ್ತೆಯ(ಬೇಲೂರು–ಸೋಮವಾರಪೇಟೆ ಹೆದ್ದಾರಿ) ಲ್ಲಿ ವಿದ್ಯುತ್ ಕಂಬ ಸರಿಸದೇ ಅವೈಜ್ಞಾನಿವಾಗಿ ಚರಂಡಿ(ಬಾಕ್ಸ್ ಚರಂಡಿ) ನಿರ್ಮಾಣವಾಗಿರೋದು ಕಂಡು ಬಂದಿದೆ
ಈ ಚರಂಡಿ ಮದ್ಯ ವಿದ್ಯುತ್ ಕಂಬ ಇರುವುದರಿಂದ ಮಳೆ ನೀರು ಸಲೀಸಾಗಿ ಹರಿಯದೆ ಕಡ್ಡಿಕಸ ತಡೆಯಾಗಿ ರಸ್ತೆ ಮೇಲೆ ನೀರು ಹರಿಯುವ ಸಾಧ್ಯತೆ ಇದೆ !!, ವಿದ್ಯುತ್ ಕಂಬವನ್ನು ತೆಗೆದು ವೈಜ್ನಾನಿಕ ವಾಗಿ ಕಾಮಗಾರಿ ಮಾಡಬೇಕು’ ಎಂದು ಗ್ರಾಮಸ್ಥರು ಈ ಮೂಲಕ ವಿನಂತಿಸುತ್ತಿದ್ದಾರೆ #hkkumaraswamy
#zpsakleshpura #prajwalrevanna
#sakleshpura
#belgodu #somwarpetbelurhighway