ಇಂಟರ್ವಿವ್ ಹಾಸನದಲ್ಲಿ , ಕೆಲಸ ಹೊಳೆನರಸೀಪುರ ಮೋರ್ ಸೂಪರ್ ಮಾರ್ಕೆಟ್ ನಲ್ಲಿ , ಈಗಲೇ RESUME ಕೊಡಿ ., 11 ಸಾವಿರ ಸಂಬಳ , 9 ಅವರ್ಸ್ ಡ್ಯೂಟಿ , ವಾರಕ್ಕೊಂದು ರಜೆ (ಭಾನುವಾರ ಒರತು ಪಡಿಸಿ)

2

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಎದುರು, ಬಿ.ಹೆಚ್.

ರೋಡ್‌ನಲ್ಲಿ ಹೊಸದಾಗಿ ಆರಂಭಗೊಳ್ಳುವ ಮೋರ್ ಸೂಪರ್ ಮಾರ್ಕೆಟ್

ಗೆ ಕೆಲಸ ಮಾಡಲು ಯುವಕ/ಯುವತಿಯರು ಬೇಕಾಗಿದ್ದಾರೆ. ಸ್ಥಳೀಯರಿಗೆ ಆದ್ಯತೆ. ವಯಸ್ಸು: 18 ರಿಂದ 30 ವರ್ಷ, ಆಕರ್ಷಕ ಸಂಬಳ ಇರುತ್ತದೆ.

ಸಂದರ್ಶನದ ಸ್ಥಳ: ಮೋರ್ ಸೂಪರ್ ಮಾರ್ಕೆಟ್ ಸ್ಟೇಡಿಯಂ ಹತ್ತಿರ, ಕೃಷ್ಣ ಬೇಕರಿ ಬಳಿ, ಎಂ.ಜಿ.ರೋಡ್, ಹಾಸನ.

9606053391, 9606053384, 9900666489, 7975397142

2 COMMENTS

LEAVE A REPLY

Please enter your comment!
Please enter your name here