ದಿಶಾರವಿಯನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ನಗರದಲ್ಲಿ ವಿವಿಧ ಸಂಘಟನೆಯಿಂದ ಪ್ರತಿಭಟನೆ !!

0

ರೈತಕೃಷಿ ನಾಶಕ ಕಾಯಿದೆಗಳ ವಿರುದ್ಧ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿದ ಕಾರಣಕ್ಕೆ ‘ಟೂಲ್ ಕಿಟ್ ತಯಾರಿಸಿದ ಆರೋಪ ಹೊರಿಸಿ’ ಕೇಂದ್ರದ ಸರಕಾರವು ಸರ್ವಾಧಿಕಾರಿಯಿಂದ ಪರಿಸರ ಹೋರಾಟಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಬೆಂಗಳೂರಿನ ದಿಶಾರವಿಯನ್ನು ಬಂಧಿಸಿರುವುದು ತೀವ್ರ ಖಂಡನೀಯ.,ಎಂದು ಆರೋಪಿಸಿ , ಕೂಡಲೇ ದಿಶಾರವಿಯನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ.,
ಹಾಸನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ #ಎಸ್ಎಫ್ಐ
‘ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್’ #ಡಿವೈಎಫ್ಐ, ಮತ್ತು # ಸೂಲಿಡಾರಿಟಿ ಯೂತ್ ಮೊಮೆಂಟ್ ವತಿಯಿಂದ ಹಾಸನ‌ನಗರದಲ್ಲಿ ಪ್ರತಿಭಟನೆ ನಡೆಸಿದರು

LEAVE A REPLY

Please enter your comment!
Please enter your name here