ಹಾಸನ / ಬೇಲೂರು : (ಹಾಸನ್_ನ್ಯೂಸ್ !, ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಬೇಲೂರು, ಹಂಪಿ, ಬಾದಾಮಿ ಹಾಗೂ ವಿಜಯಪುರ ಗಳಲ್ಲಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣದ ಬಗ್ಗೆ ಇಂದು ಮೆರೈಟ್ಸ್ ಸಂಸ್ಥೆ ಅಧಿಕಾರಿಗಳು ಹಾಗೂ ಕೆ ಎಸ್ ಟಿ ಡಿ ಸಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೊಗೇಶ್ವರ್ ಸಭೆ !, ನಡೆಸಿದರು

ಮುಂದಿನ ತಿಂಗಳು ನಾಲ್ಕು ಹೋಟೆಲ್ಗಳಿಗೆ ಗುದ್ದಲಿ ಪೂಜೆ ಮಾಡಿ 18 ತಿಂಗಳ ಒಳಗೆ ಕಾಮಗಾರಿ ಮುಗಿಸಲು ಯೋಜನೆ !, ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿ ಆಗದೆ ಸುಂದರವಾದ ವಿನ್ಯಾಸದೊಂದಿಗೆ ನಿಗದಿಪಡಿಸಿದ ಸಮಯದಲ್ಲಿ ಹೋಟೆಲ್ ಗಳನ್ನು ನಿರ್ಮಾಣ ಮಾಡುವಂತೆ ಸೂಚಿಸಲಾಯಿತು.

Progress review meeting with officials and implementing agency was called as regards the four 3-star hotel projects envisaged at Hampi,Badami,Vijayapura and Belur. Directions have been issued to speed up the process and to ensure that laying of the foundation stone be done not beyond the month of April-2021.

Karnataka Tourism #KarnatakaTourism #hassantourism #belurtourism #belur


Suwnur Vente Levitra https://newfasttadalafil.com/ – cialis for daily use Ccvnet Sublingual nitroglycerin longacting nitrates and calcium channel blockers May improve swallowing in early stages of achalasia before esophageal dila tation occurs Most useful in the shortterm treatment of achalasia before more definitive therapy buying generic cialis online safe Viagra Problemi Psicologici Alli Xenical Qhgwss https://newfasttadalafil.com/ – Cialis Hdasfp